Job Description: * ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮ್ ಸಿಂಘೆ ಅವರು ದಿನೇಶ್ ಗುಣವರ್ಧನ್ ಅವರನ್ನು ನೂತನ ಪ್ರಧಾನಿಯಾಗಿ ಆಯ್ಕೆ ಮಾಡಿದರು.* ದಿನೇಶ್ ಗುಣವರ್ಧನ್ ಹಿರಿಯ ರಾಜಕಾರಣಿ ಹಾಗೂ ರಾಜಪಕ್ಸ್ ಕುಟುಂಬಕ್ಕೆ ಹತ್ತಿರದವರಾಗಿದ್ದರೆ.* ರಾನಿಲ್ ವಿಕ್ರಮ್ ಸಿಂಘೆ ಅವರ ಅಧ್ಯಕ್ಷರಾಗಿ ನೇಮಕವಾದ ನಂತರ ಮೊದಲನೇ ನೇಮಕ ದಿನೇಶ್ ಗುಣವರ್ಧನ್ ಅವರನ್ನು ಮಾಡಿದ್ದಾರೆ.* ದಿನೇಶ್ ಅವರು ವಿದೇಶಾಂಗ ಮತ್ತು ಶಿಕ್ಷಣ ಸಚಿವರಾಗಿ ಗುಣವರ್ಧನ್ ಸೇವೆ ಸಲ್ಲಿಸಿದ್ದಾರೆ.* ಗುಣವರ್ಧನ್ ಅವರನ್ನು ಗೃಹ ಸಚಿವರಾಗಿ ಗೊಟಬಯ ರಾಜಪಕ್ಸ್ ಅವರು ಅಧ್ಯಕ್ಷರಾಗಿದ್ದಾಗ ನೇಮಕ ಮಾಡಿದ್ದರು.* ಗುಣವರ್ಧನ್ ರವರು ಶ್ರೀಲಂಕಾದ ಪೊದುಜನ ಪೆರಮುನದ(ಎಸ್ಎಲ್ ಪಿಪಿ) ಪಕ್ಷವಾದ ಮಹಾಜನ್ ಏಕ್ಸಾತ್ ಪೆರಮುನದ (ಎಂಇಪಿ) ನಾಯಕರಾಗಿದ್ದಾರೆ.