Job Description: * ರಾನಿಲ್ ವಿಕ್ರಂಸಿಂಘೆ ಅವರು ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರೆ, ಇವರು ಜುಲೈ 21 ಪ್ರಮಾಣ ವಚನ ಸ್ವೀಕರಿಸಿದರು.* ಶ್ರೀಲಂಕಾದ ಚುನಾವಣಾ ಫಲಿತಾಂಶವನ್ನು ಸ್ಪೀಕರ್ ಆದ ಮಹಿಂದಾಯಪ ಅವರು ಪ್ರಕಟಿಸಿದರು.* ರಾನಿಲ್ ರವರು ಪ್ರಮಾಣವಚನ ಸ್ವೀಕರಿಸುವಾಗ ಭಾಷಣದಲ್ಲಿ ಜನರು ದೇಶದ ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ, ಅಭಿವೃದ್ಧಿ ಕುರಿತು ಎಲ್ಲರ ಜೊತೆ ಚರ್ಚಿಸಲು ನಾನೂ ಮುಕ್ತನಿದ್ದೇನೆ ಎಂದರು * ಸಂಸತ್ತಿನ ಸದಸ್ಯರ ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿರುವುದು ದೇಶದ ಇತಿಹಾಸದಲ್ಲೇ ಇದೆ ಮೊದಲ ಭಾರಿ. * ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಚೇತರಿಕೆಗೆ ಭಾರತ ಸಹಾಯ ಮಾಡುವುದಾಗಿ ಭರವಸೆ ನೀಡಿದೆ.* ರಾನಿಲ್ ಅವರು ಶ್ರೀಲಂಕಾದಲ್ಲಿ 6 ಭಾರಿ ಪ್ರಧಾನಿಯಾಗಿದ್ದರೆ. ಇವರ ಅಧಿಕಾರ ಅವಧಿಯು 2024 ನಲ್ಲಿ ಅಂತ್ಯಗೊಳ್ಳುತ್ತದೆ.