Job Description: * ಭಾರತದ ಅರ್ಜುನ್ ಬಬೂತಾ ಅವರು ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌ನಲ್ಲಿ ಚಿನ್ನವನ್ನು ಗೆದ್ದರು ಇವರು ಪುರುಷರ 10 ಮೀಟರ್ಸ್ -ಏರ್ ರೈಫಲ್ ವಿಭಾಗದಲ್ಲಿ ಅವರು ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸ್ಪರ್ಧಿ ಅಮೆರಿಕದ ಲೂಕಸ್ ಕೊಜೆನಿಸ್ಕಿ ಅವರನ್ನು 17 -9 ಪಾಯಿಂಟ್ಸ್ ಸೋಲಿಸಿದರು.* ಇದು ಭಾರತಕ್ಕೆ ದೊರೆತ ಮೊದಲ ಪದಕವಾಗಿದೆ ಸೀನಿಯರ್ ವಿಭಾಗದಲ್ಲಿ ಪಂಜಾಬ್ ನ 23 ವರ್ಷದ ಅರ್ಜುನ್ ಬಬೂತಾ ಅವರು ಮೊದಲ ಚಿನ್ನವನ್ನು ಭಾರತಕ್ಕೆ ತಂದು ಕೊಟ್ಟರು.* ಇವರು ಜೂನಿಯರ್ ವಿಶ್ವಕಪ್ 2006 ರಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಇವರು ಚಿನ್ನವನ್ನು ಜಯಸಿದ್ದರು ಇವರು ರ್ಯಂಕಿಂಗ್ ರೌಂಡ್‌ನಲ್ಲಿ 261.1 ಪಾಯಿಂಟ್‌ಗಳೊಂದಿಗೆ ಅರ್ಹತೆಯನ್ನು ಪಡೆದು ಚಿನ್ನದ ಪದಕವನ್ನು ಜಯಿಸಿದ್ದರು ಹಾಗು ಇವರು ಇಸ್ರೇಲ್‌ನ ಸೆರ್ಗಿ ರಿಕ್ವೆರ್ ನಲ್ಲಿ ಕಂಚು ನ್ನು ಜಯಿಸಿದ್ದರು.* ಭಾರತದ ಇನೊಬ್ಬ ಶೂಟರ್ ಪಾರ್ಥ್ ಮಖಿಜಾ ಕಣದಲ್ಲಿದ್ದರು ಅವರು ನಾಲ್ಕನೇ ಸ್ಥಾನವನ್ನು ಪಡೆದುಕೊಂಡು.* ಭಾರತದ ರಾಷ್ಟ್ರೀಯ ಶೂಟಿಂಗ್ ತಂಡದ ಕೋಚ್ ಆಗಿ ಆಸ್ಟ್ರಿಯಾದ ಥಾಮಸ್ ಫಾರ್ಕಿನ್ ಅವರು ನೇಮಕಗೊಂಡ ಬಳಿಕ ದೊರೆತ ಮೊದಲ ಅಂತರ್ ರಾಷ್ಟ್ರೀಯ ಪದಕ ಇದಾಗಿದೆ.