Job Description: * ವಿಂಬಲ್ಡನ್ ಮಹಿಳೆಯರ ಫೈನಲ್‌ನಲ್ಲಿ ಕಜಕಿಸ್ತಾನದ ಎಲೆನಾ ರೈಬಾಕಿನಾ ಅವರು ಟ್ಯುನೀಶಿಯಾದ ಆನ್ಸ್ ಜಬ್ಯೋರ್ ಅವರನ್ನು ಸೋಲಿಸುವ ಮೂಲಕ ತಮ್ಮ ಪ್ರಥಮ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.* ಇದು ರಿಬಾಕಿನಾ ಅವರ ಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಿದೆ.* ಎಲೆನಾ ರಿಬಾಕಿನಾ 2019 ರ ಬುಕಾರೆಸ್ಟ್ ಮತ್ತು 2020 ಹೋಬರ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.* ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಕಜಕಿಸ್ತಾನದ ಮೊದಲ ಮಹಿಳೆ ಇವರಾಗಿದ್ದಾರೆ.* ರಿಬಾಕಿನಾ ಟ್ರೋಫಿಯ ಜೊತೆಗೆ 19 ಕೋಟಿ ನಗದು ಬಹುಮಾನವನ್ನು ಪಡೆದು ಕೊಂಡರು.* ರನ್ನರ್ಸ್ ಆಫ್ ಆಗಿರುವ ಜಬೆರ್ 10 ಕೋಟಿ ಬಹುಮಾನವನ್ನು ತಮ್ಮದಾಗಿಸಿ ಕೊಂಡರು .