Job Description: * ಕಡಿಮೆ ವ್ಯಾಪ್ತಿಯ ಮೇಲ್ಮೈ ವಾಯು ದಾಳಿ ಕ್ಷಿಪಣಿ ಮತ್ತು ಹಡಗಿನಿಂದ ಗುರಿಗಳನ್ನು ಭೇದಿಸಿಯುವ ವಿಎಲ್ - ಎಸ್‌ಆರ್‌ಎಸ್‌ಎಎಂ ನ ಪರೀಕ್ಷೆ ನಡೆಸಲಾಯಿತು.* ಈ ಪರೀಕ್ಷೆಯನ್ನು ಭಾರತೀಯ ನೌಕಾ ಪಡೆ ಮತ್ತು ಡಿಆರ್ ಡಿ ಒ ಸಮಗ್ರ ಪರೀಕ್ಷಾ ಕೇಂದ್ರ ಒಡಿಶಾದ ಕರಾವಳಿಯ ಚಾಂಡಿಪುರದಲ್ಲಿ ಯಶಸ್ವಿಯಾಗಿ ನಡೆಸಿದರು.* ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ ಸರ್ಫೆಸ್ ಟು ಏರ್ ಮಿಸೈಲ್ ಕ್ಷಿಪಣಿ ಇದನ್ನು ಹಡಗಿನಿಂದ ಉಡಾಯಿಸಲಾಗುತ್ತದೆ.* ಈ ಕ್ಷಿಪಣಿಯು ಸಾಗರದಲ್ಲಿ ದಾಳಿ ನಡೆಸುವುದು ಮತ್ತು ವಾಯು ಪ್ರದೇಶದ ಹತ್ತಿರದಲ್ಲಿ ಎದುರಾಗುವ ದಾಳಿಗಳನ್ನು ನಾಶ ಪಡಿಸುತ್ತದೆ.* ಈ ಕ್ಷಿಪಣಿಯನ್ನು ಬಲಿಷ್ಠವಾದ ಅತಿ ವೇಗದ ವೈಮಾನಿಕ ಗುರಿಯನ್ನು ಹೊಂದಿಸಿ ಪರೀಕ್ಷಾರ್ಥ ವಿಮಾನದ ವಿರುದ್ಧ ಈ ಪರೀಕ್ಷೆ ನಡೆಸಲಾಯಿತು.