Job Description: * ಕೇಂದ್ರ ಸರ್ಕಾರದ ' ಅಗ್ನಿಪಥ ಯೋಜನೆ ಅಡಿಯಲ್ಲಿ ಸೇನೆಗೆ ಸೇರುವ ' ಅಗ್ನಿ ವೀರರಿಗೆ ಕೌಶಲ ಆಧಾರಿತ ಮೂರು ವರ್ಷಗಳ , ವಿಶೇಷ ಪದವಿ ಕೋರ್ಸ್ ಆರಂಭಿಸಲಿದೆ* ಇಂದಿರಾಗಾಂಧಿ ಮುಕ್ತ ವಿಶ್ವ ( ಇಗ್ನೋ ) ಈ ಪದವಿ ಅನ್ನು ಆರಂಭಿಸಲಿದ್ದು , ಇದಕ್ಕೆ ಭಾರತ ಮತ್ತು ವಿದೇಶಗಳಲ್ಲಿ ಮಾನ್ಯತೆ ದೊರೆಯಲಿದೆ . ಭೂಸೇನೆ , ನೌಕಾಪಡೆ ಮತ್ತು ವಾಯುಪಡೆಗಳು ಈ ಕಾರ್ಯಕ್ರಮ ಜಾರಿಗೆ ' ಇಗ್ನೋ ' ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ* ಅಗ್ನಿವೀರರು ' ಪಡೆಯುವ ಸೇವಾ ತರಬೇತಿಯನ್ನು ಪದವಿ ಕೋರ್ಸ್‌ನಲ್ಲಿ ' ಕ್ರೆಡಿಟ್‌ ಗಳಾಗಿ – ಗುರುತಿಸಲಾಗುತ್ತದೆ.* ಈ ಮೂಲಕ ಅವರು ತಮ್ಮ ಭವಿಷ್ಯದಲ್ಲಿ ತಮಗಿಷ್ಟವಾದ ನಾಗರಿಕ ವೃತ್ತಿಜೀವನ ಆಯ್ಕೆ ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ * ಕಾರ್ಯಕ್ರಮದಡಿ ಪದವಿ ಕೋರ್ಸ್‌ಗೆ ಈ ಅಗತ್ಯವಿರುವ ಶೇ 50 ರಷ್ಟು ' ಕ್ರೆಡಿ ಟ್'ಗಳನ್ನು ' ಅಗ್ನಿವೀರರು ' ಕೌಶಲ ತರಬೇತಿ ಮೂಲಕ ( ತಾಂತ್ರಿಕ ಮತ್ತು ತಾಂತ್ರಿಕೇತರ ) ಪಡೆ* ' ಅಗ್ನಿಪಥ ಯೋಜನೆಯಡಿ ಮುಂದಿನ ತಿಂಗಳುಗಳಲ್ಲಿ 40,000 ಯೋಧರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ* ಆಗ್ನಿಪಥ ' ಯೋಜನೆಯಡಿ ಈ ವರ್ಷ - ಪಡೆಗೆ 3 ಸಾವಿರ ಯೋಧರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪಶ್ಚಿಮ ಸೌ ಸಿಂಗ್‌ ಬುಧವಾರ ಹೇಳಿದ್ದಾರೆ* ವಾಯುಪಡೆಯು 3,500 ಹುದ್ದೆಗಳ ನೇಮಕಾತಿ ಮಾಡಲಿದೆ ಎಂದು ಹೇಳಿದರು.* ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಳಿದ ಶೇ 50 ರಷ್ಟು ಕ್ರೆಡಿಟ್ ಗಳು ಪದವಿ ಕೋರ್ಸ್ ವಿಷಯಗಳು , ಒಳಗೊಂಡಿರುವ ಅರ್ಥಶಾಸ್ತ್ರ , ಚೌಕಟ್ಟು ಹಾಗೂ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟಿನ ( ಎನ್‌ಎಸ್‌ . ಮಾನದಂಡಗಳೊಂದಿಗೆ ಸಂಯೋಜಿಸಲ್ಪಟ್ಟಿದೆ )* ಅಖಿಲ ತಾಂತ್ರಿಕ ಶಿಕ್ಷಣ ಪರಿಷತ್ತು ರಾಷ್ಟ್ರೀಯ ವೃತ್ತಿಪರ ಮತ್ತು ತರಬೇತಿ ಪರಿಷತ್ತು ಭಾಷಾ ಇತಿಹಾಸ , ರಾಜ್ಯಶಾಸ್ತ್ರ , ಸಾರ್ವಜನಿಕ ಆಡಳಿತ , ಸಮಾಜಶಾಸ್ತ್ರ , ಗಣಿತ , ಶಿಕ್ಷಣ , ಭಾರತ ( ಎಐಸಿಟಿಇ ) , ಶಿಕ್ಷಣ ಮಾಡಿವೆ . ಈ ಅಧ್ಯಯನ , ಕೃಷಿ , ' ಜ್ಯೋತಿಷ ' , ವಾಣಿಜ್ಯ , ಪ್ರವಾಸೋದ್ಯಮ , ವೃತ್ತಿಪರ " ( ಎನ್‌ಸಿವಿಇಟಿ ) ಇದನ್ನು ಮಾನ್ಯ ಪರಿಸರ ಅಧ್ಯಯನ ಮತ್ತು ಇಂಗ್ಲಿಷ್ ಎಂದು ಅವರು ಹೇಳಿದ್ದಾರೆ .* ಕೋರ್ಸನ್ನು ಅನುಗುಣವಾಗಿ ರಾಷ್ಟ್ರೀಯ ಶಿಕ್ಷಣ ನೀತಿಗೆ ( ಎನ್‌ಇಪಿ ) ಈ ಹೊಸ ಪದವಿ ಕೋರ್ಸ್ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಬಹು - ಆಯ್ಕೆಗಳನ್ನು ನೀಡುತ್ತದೆ* ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗೆ “ ಸರ್ಟಿಫಿಕೆಟ್ ' , ಡಿಪ್ಲೊಮಾ ಎರಡು ವರ್ಷಗಳನ್ನು ಪೂರೈಸಿದವರಿಗೆ ವರ್ಷಗಳನ್ನೂ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗ ರೂಪಿಸಲಾಗಿದ್ದು , ( ಯುಜಿಸಿ ) , ರಾಷ್ಟ್ರೀಯ ಕ್ರೆಡಿಟ್ : ಸುಪ್ರೀಂ ಮೂರು ಯಶಸ್ವಿಯಾಗಿ ಪೂರೈಸಿದವರಿಗೆ ಪದವಿ ದೊರೆಯಲಿದೆ* ಸಹನಾಪಡೆಗಳಲ್ಲಿ ಅಲ್ಪಾವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳುವ ' ಅಗ್ನಿವೀರರಿಗೆ , ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ( ಸಿಎಪಿಎಫ್ ) ಹಾಗೂ ಅಸ್ಸಾಂ ರೈಫಲ್ಸ್‌ನ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ಗೃಹ ಸಚಿವಾಲಯ ಬುಧವಾರ ಘೋಷಿಸಿದೆ* ಈ ಕುರಿತು ಟ್ವಿಟ್ ಮಾಡಿರುವ ಗೃಹ ಸಚಿವಾಲಯ , ಈ ವಿಷಯಕ್ಕೆ ಸಂಬಂಧಿಸಿ ವಿಸ್ತ್ರತ ಯೋಜನೆ ರೂಪಿಸಿ , ಅನುಷ್ಠಾಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದೆ.