Job Description: * ಭಾರತದಾದ್ಯಂತದ ಪ್ರತಿಯೊಂದು ಸಂರಕ್ಷಿತ ಅರಣ್ಯ, ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಮೃಗ ಧಾಮಗಳು ಕನಿಷ್ಠ ಒಂದು ಕಿಲೋ ಮೀಟರ್ ವ್ಯಾಪ್ತಿಯ ಪರಿಸರ - ಸೂಕ್ಷ್ಮ ವಲಯಗಳನ್ನು ಕಡ್ಡಾಯವಾಗಿ ಹೊಂದಿರಬೇಕು ( ಐಎನ್‌ಝಡ್ ) ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಸರ್ಕಾರಕ್ಕೆ ನಿರ್ದೇಶಿಸಿದೆ* ಇ ಎಸ ಝಡ್ ಹೊಂದಿರುವುದು ಅಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ . ನ್ಯಾಯಮೂರ್ತಿಗಳಾದ ಎಲ್ . ನಾಗೇಶ್ವರ ರಾವ್ , ಅನಿರುದ್ಧ ಬೋಸ್ ಮತ್ತು ಬಿ.ಆರ್ . ಗವಾಯ್ ಅವರಿದ್ದ ತ್ರಿಸದಸ್ಯ ಪೀಠ ಈ ಮಹತ್ವದ ನಿರ್ದೇಶನ ನೀಡಿದೆ* ಹಲವಾರು ವರ್ಷಗಳ ಗಣಿಗಾರಿಕೆ ಮತ್ತು ಇತರ ಚಟುವಟಿಕೆಗಳಿಂದಾಗಿ ಅಪಾರ ಪ್ರಮಾಣದಲ್ಲಿ ನೈಸರ್ಗಿಕ ಸಂಪನ್ಮೂಲ ನಾಶವಾಗಿದೆ* ಕೇಂದ್ರ ಪರಿಸರ, ಅರಣ್ಯ ಮತ್ತು ತಾಪಮಾನ ಬದಲಾವಣಿ ಸಚಿವಾಲಯ ಇಎಸ್‌ಝಡ್ ಗಳ ಅಧಿಸೂಚನೆ ಹೊರಡಿಸುತ್ತದೆ* 'ಶಾಕ್ ಅಬ್ಸಾರ್ಬರ ಸಂರಕ್ಷಿತ ವಲಯಗಳಿಗೆ ಒದ ರೀತಿಯ 'ಶಾಕ್ ಅಬ್ಸಾರ್ಬರಗಳಂತೆ ಪರಿಸರ - ಸೂಕ್ಷ್ಮ ವಲಯಗಳನ್ನು ಸೃಷ್ಟಿಸಲಾಗುತ್ತದೆ. ಹೆಚ್ಚು ಸಂರಕ್ಷಿತ ವಲಯಗಳಿಂದ ಕಡಿದು ಪಂರಕ್ಷಿತ ವಲಯಗಳಿಗೆ ಪರಿವರ್ತನೆಯಾಗಲು ಇಎನ್‌ಝಡ್ ವಲಯಗಳು ನೆರವಾಗುತ್ತವೆ* ಬಫರ್ ವಲಯ ಗಡಿ ರೇಖೆಯಿಂದ ಆರಂಭಿಸಿ ಕನಿಷ್ಠ ಒಂದು ಕಿಲೋ ಮೀಟರ್ ಪ್ರದೇಶವನ್ನು ಬಫರ್ ವಲಯ ಎಂದು ಗೆ ರ ಸರ್ವೋನ್ನತ ನ್ಯಾಯಾಲಯ ನಿಗದಿ ಪಡಿಸಿದೆ* ನ್ಯಾಷನಲ್ ಪಾರ್ಕ್ ಅಥವಾ ಸಂರಕ್ಷಿತ ಅರಣ್ಯಗಳು ಈಗಾಗಲೇ ಒಂದು ಕಿಲೋ ಮೀಟರ್‌ ಆಚೆಗೂ ಬಫರ್ ರೋನ್ ಹೊಂದಿದ್ದರೆ ಅದು ಹಾಗೆಯೇ ಮುಂದುವರಿಯುತ್ತದೆ ಎಂದಿದೆ * ಈ ತೀರ್ಪನ್ನು ಪಾಲಿಸುವಂತೆ ಎಲ್ಲ ರಾಜ್ಯಗಳ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಗೃಹ ಕಾರ್ಯದರ್ಶಿಗಳಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದ , ಅಲ್ಲದೇ ಇಎಸ್‌ಝಡ್‌ಗಳ ಒಳಗಿನ ಜೀವಂತ ರಚನೆಗಳ ಪಟ್ಟಿ ಮಾಡಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆಯೂ ಕೋರ್ಟ್ ಸೂಚಿಸಿದೆ.