Job Description: * ಉದ್ಯಮಿಗಳಾದ ಆನಂದ ಮಹಿಂದ್ರ, ಪಂಕಜ್ ಆರ್‌ ಪಟೇಲ್ ಮತ್ತು ವೇಣು ಶ್ರೀನಿವಾಸನ್ ಅವರನ್ನು ಭಾರತೀಯ ಕೇಂದ್ರ ಮಂಡಳಿಗೆ ನಿರ್ದೇಶಕರನ್ನಾಗಿ ಅಧಿಕಾರೇತರ ಕೇಂದ್ರ ಸರ್ಕಾರ ನೇಮಕ ಮಾಡಿದೆ.* ನಿವೃತ್ತ ಪ್ರೊಫೆಸರ್ : ರವೀಂದ್ರ, ಎಚ್‌.ದೋಲಾಕಿಯಾ ಅವರನ್ನೂ ಇದೆ ಸ್ಥಾನಕ್ಕೆ ನೇಮಿಸಲಾಗಿದೆ* ನಾಲ್ಕು ವರ್ಷಗಳ ಅವಧಿಗೆ ನೇಮಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ * ಕೇಂದ್ರ ಮಂಡಳಿಯ ನಿರ್ದೇಶಕರು ಆರ್‌ಬಿಐನ ಆಡಳಿತ ನೋಡಿಕೊಳ್ಳುತ್ತಾರೆ* ಈ ಮಂಡಳಿಗೆ ಆರ್‌ಬಿಐ ಗವರ್ನ‌ರ ಅಧ್ಯಕ್ಷರಾಗಿದ್ದಾರೆ