Job Description: * ಖಾಸಗಿ ವಿಶ್ವ ವಿದ್ಯಾಲಯಗಳಲ್ಲಿ ರಾಜ್ಯಪಾಲರ ಬದಲಿಗೆ ಶಿಕ್ಷಣ ಸಚಿವರನ್ನು 'ವಿಸಿಟ‌ರ್' ಅನ್ನಾಗಿಸುವ ಮಸೂದೆಗೆ ಪಶ್ಚಿಮ ಬಂಗಾಳ ವಿಧಾನಸಭೆ ಅನುಮೋದನ ನೀಡಿದೆ* ಬಿಜೆಪಿ ಸದಸ್ಯರ ವಿರೋಧ, ಪ್ರತಿಭಟನೆ, ನಡುವೆಯೂ 'ಪಶ್ಚಿಮ ಸಭಾತ್ಯಾಗದ ಬಂಗಾಳ ಖಾಸಗಿ ವಿಶ್ವವಿದ್ಯಾಲಯದ ಕಾನೂನು ಮಸೂದೆ 2022' ಧ್ವನಿಮತದಿಂದ ಅಂಗೀಕಾರವಾಗಿದೆ* ಈ ಮಸೂದೆಯು ರಾಜ್ಯದ 11 ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಸಚಿವರನ್ನು ' ವಿಸಿಟರ್ ' ಆಗಿಸುವ ಪ್ರಸ್ತಾವ ಹೊಂದಿದೆ* ರಾಜ್ಯ ಸರ್ಕಾರದ ವಿಶ್ವ ವಿದ್ಯಾಲಯಗಳಲ್ಲಿನ ಕುಲಾಧಿಪತಿ ಸ್ಥಾನವನ್ನು ಬದಲಿಗೆ ರಾಜ್ಯಪಾಲರ ಮುಖ್ಯಮಂತ್ರಿಗೆ ವಹಿಸುವ ಮಸೂದೆಯನ್ನು ಇಲ್ಲಿನ ವಿಧಾನಸಭೆ ಸೋಮವಾರವಷ್ಟೇ ಅಂಗೀಕರಿಸಿತ್ತು.