Job Description: * ಡೆನ್ಮಾರ್ಕ್‌ನ ವಿಕ್ಸರ್ ಆಕ್ಸೆಲ್ಸೆನ್ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ* ಪುರುಷರ ಸಿಂಗಲ್ಸ್ ವಿಭಾಗದ ತೈವಾನ್‌ನ ಚೊ ಟಿಯೆನ್ ಚೆನ್ ಅವರನ್ನು ಸೋಲಿಸುವ ಮೂಲಕ ವಿಶ್ವ ಶ್ರೇಣಿಯಲ್ಲಿ ಆಗ್ರಾ ಸ್ಥಾನ ಪಡೆದರು * ಮಹಿಳಾ ಸಿಂಗಲ್ಸ್ ವಿಭಾಗದ ಪ್ರಶಸ್ತಿಯು ಚೀನಾದ ಚೆನ್ ಯುಫಿ ಅವರು ಪಡೆದುಕೊಂಡರು * ಥಾಯ್ಲೆಂಡ್‌ನ ರಚನಾಕ್ ಇಂತನನ್ ಅವರನ್ನು ಸೋಲಿಸಿ ಪ್ರಶಸ್ತಿ ಪಡೆದರು