Job Description: * ಸ್ಟಾವೆಂಜರ್, ನಾರ್ವೇ (ಪಿಟಿಐ) : ಭಾರತದ ವಿಶ್ವನಾಥನ್ ಅನಂದ್ ಅವರು ಇಲ್ಲಿ ಕೊನೆಗೊಂಡ ನಾರ್ವೆ ಟೂರ್ನಿಯಲ್ಲಿ ಚೆಸ್ ಮೂರನೇ ಸ್ಥಾನ ಪಡೆದುಕೊಂಡರು * ಮ್ಯಾಗ್ನಸ್ ಕಾರ್ಲ್‌ಸನ್‌ ಪ್ರಶಸ್ತಿ ಗೆದ್ದರು* ಆರ್ಮಗಡನ್ ಗೇಮ್‌ನಲ್ಲಿ ಆನಂದ್ 87 ನಡೆಗಳಲ್ಲಿ ಜಯ ಸಾಧಿಸಿದರು* ಆನಂದ್ ಒಟ್ಟು 14.5 ಪಾಯಿಂಟ್‌ಗಳನ್ನು ಪಡೆದುಕೊಂಡರು* ನಾರ್ವೆಯ ಕಾರ್ಲ್ ಸನ್ ಚಾಂಪಿಯನ್ ಆದರೆ,ಅಜರ್‌ಬೈಜಾನ್‌ನ ಶಕ್ತಿಯಾರ್ ಮಮದ್ಯರೊವ್ ಎರಡನೆ ಸ್ಥಾನ ಗಳಿಸಿದರು ಅನಂದ್ ಮೂರನೇ ಸ್ಥಾನ ಪಡೆದರು.