Job Description: * ಭಾರತದ ನೌಕಾ ಪಡೆಯ (ನೇವಿ) ನಾಲ್ಕು ಬೃಹತ್ ಸಮೀಕ್ಷಾ ನೌಕೆಗಳಲ್ಲಿ ಎರಡನೆಯ ನೌಕಾ ಐಎನ್ಎಸ್ ನಿರ್ದೇಶಕ್ ನಿರ್ಮಾಣ ಹಂತದಲ್ಲಿದೆ* ಲಾರ್ಸನ್ ಆ್ಯಂಡ್ ಟೂಬೊ ಶಿಪ್‌ಬಿಲ್ಡಿಂಗ್ ಸಹಯೋಗದೊಂದಿಗೆ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆ್ಯಂಡ್ ಇಂಜಿನಿಯರ್ಸ್ಈ ನೌಕೆ ನಿರ್ಮಿಸುತ್ತಿದೆ* ನೌಕಾ ಐಎನ್ಎಸ್ ನಿರ್ದೇಶಕ್ ಚೆನ್ನೈನ ಕಾಟುಪಲ್ಲಿಯಲ್ಲಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ* ಭಾರತೀಯ ನೌಕಾ ಪಡೆ ಹಿಂದೆ ಒಂದು ನೌಕೆಯ ಹೆಸರು ನಿರ್ದೇಶ ಎಂದಾಗಿತ್ತು. 32 ವರ್ಷಗಳ ಸೇವೆಯ ನಂತರ ಅದನ್ನು ನೇವಿ ಸೇವೆಯಿಂದ ವಾಪಸ್ ಪಡೆಯಲಾಗಿತ್ತು. ಆ ಹಡಗಿನ ನೆನಪಿಗಾಗಿ ಒಂದು ಹೊಸ ನೌಕೆಗೆ ನಿರ್ದೇಶಕ್ ಎಂದು ನಾಮಕರಣ ಮಾಡಲಾಗಿದೆ. * ಎಸ್‌ವಿಎಲ್ ನೌಕೆಯ ಲಕ್ಷಣಗಳು- ಗರಿಷ್ಠ 18 ನಾಟ್ಸ್ ವೇಗದಲ್ಲಿ ಕಾರ್ಯಾಚರಿಸುವ ಹಾಗೂ 14 ನಾಟ್ಸ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದುವಂತೆ- ಎಸ್ಎಐಎಲ್ ಹಡಗುಗಳು ಸಂಧ್ಯಾಶ್ ವರ್ಗದ ನೌಕೆಗಳ ಬದಲಿಗೆ ಬರಲಿವೆ- ಎಸ್‌ವಿಎಲ್‌ ಶಿಪ್‌ಗಳಿಗೆ ಹೊಸ ತಲೆಮಾರಿನ ಹೈಡ್ರೋಗ್ರಫಿ ಸಾಧನವನ್ನು ಅಳವಡಿಸಲಾಗಿದೆ- ನಾಲ್ಕು ಸಮೀಕ್ಷಾ ಹಡಗುಗಳು ಮತ್ತು ಒಂದು ಹೆಲಿಕಾಪ್ಟರ್ ಒಯ್ಯಲು ಈ ನೌಕೆಗಳು ಸಮರ್ಥವಾಗಿರುತ್ತವೆ