Job Description: * ಪ್ರಾಣಿಗಳಿಗೆ ನೀಡಬಹುದಾದ, ದೇಶಿಯವಾಗಿಯೇ ಅಭಿವೃದ್ಧಿಪಡಿಸಿರುವ ಕೋವಿಡ್ 19 ಲಸಿಕೆ “ಅನೊಕೊವ್ಯಾಕ್ಸ್" ಅನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಬಿಡುಗಡೆ ಮಾಡಿದರು* ಹರಿಯಾಣದ ಐಸಿಎಆ‌ರ್ ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಇಕ್ವಿನ್ಸ್ (ಎನ್‌ಆರ್‌ಸಿ) ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ* ಈ ಲಸಿಕೆ ನಾಯಿ , ಸಿಂಹ , ಚಿರತೆ , ಇಲಿ ಮತ್ತು ಮೊಲಗಳಿಗೆ ಹಾಕಬಹುದು ಎಂದು, ಅದು ಸುರಕ್ಷಿತವಾಗಿದೆ ಎಂದು ಐಸಿಎಆರ್ ಹೇಳಿಕೆಯಲ್ಲಿ ತಿಳಿಸಿದೆ .