Job Description: * ಲಂಡನ್ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೋರ್ನಿಯ ವಿಜೇತರಿಗೆ Rs 19.44 ಕೋಟಿ ಬಹುಮಾನ ಮೊತ್ತವನ್ನು ನೀಡಲಾಗಿದೆ* ಈ ಬಾರಿಯ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗುವವರು ತಲಾ Rs 19.44 ಕೋಟಿ ನಗದು ಬಹುಮಾನ ಪಡೆಯಲಿದ್ದಾರೆ.* ಈ ಟೋರ್ನಿಯಲ್ಲಿ ಒಟ್ಟು ಬಹುಮಾನ ಮೊತ್ತ ಸುಮಾರು Rs 400 ಕೋಟಿ ಆಗಲಿದೆ .* ಈ ಭಾರಿ ಕಳೆದ ಬಾರಿಗೆ ಹೋಲಿಸಿದರೆ ಬಹುಮಾನ ವೇಳೆ ಕೋಸಿ ಮೊತ್ತದಲ್ಲಿ ಶೇ 11.1 ರಷ್ಟು ಹೆಚ್ಚಳ ವಾಗಲಿದೆ* ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ರನ್ನರ್ ಅಪ್ ಆಗುವವರು ತಲಾ 9.74 ಕೋಟಿ ಪಡೆಯಲಿದ್ದಾರೆ * ಮೊದಲ ಸುತ್ತಿನಲ್ಲಿ ಸೋಲುವ ಆಟಗಾರರು ಕೂಡಾ 48 ಲಕ್ಷ ಪಡೆಯಲಿದ್ದಾರೆ* ಈ ಬಾರಿಯ ವಿಂಬಲ್ಡನ್ ಟೂರ್ನಿ ಕಾರಣದಿಂದ , ಕಡಿಮೆ ಸಂಖ್ಯೆಯ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿತ್ತು . ' ಅರ್ಹತಾ ಹಂತದ ಮೊದಲ ಸುತ್ತಿನಿಂದ ಹಿಡಿದು , ಚಾಂಪಿಯನ್ ಆಗುವವರೆಗಿನ ಎಲ್ಲರಿಗೂ ಈ ಬಾರಿ ಹೆಚ್ಚಿನ ಬಹುಮಾನ ಮೊತ್ತ ಲಭಿಸಲಿದೆ * ನಮ್ಮದು ವಿಶ್ವದ ಶ್ರೇಷ್ಠ ಟೂರ್ನಿಗಳಲ್ಲಿ ಒಂದಾಗಿದೆ ' ಎಂದು ಟೂರ್ನಿಯನ್ನು ಸಂಘಟುವ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಮತ್ತು ಬ್ರಾಕೆಟ್ ಕ್ಲಬ್ ( ಎಎಲ್‌ ) ಮುಖ್ಯಸ್ಥ ರಿಯಾನ್ ಹಎಟ್ ತಿಳಿಸಿದ್ದಾರೆ .