Job Description: * ವಿತರಣಾ ಕಂಪನಿಗಳು ( ಡಿಸ್ಕಾಂ ) ಉಳಿಸಿಕೊಂಡಿರುವ ಬಾಕಿಗಳನ್ನು ಮನ್ನಾ ಮಾಡಲು ಕೇಂದ್ರ ಇಂಧನ ಸಚಿವಾಲಯ ಇತ್ತೀಚೆಗೆ ಯೋಜನೆಯೊಂದನ್ನು ಪ್ರಕಟಿಸಿದೆ.* ವಿಳಂಬ ಪಾವತಿ ಸರ್ಚಾರ್ಜ್ ( ಎಲ್‌ಪಿಎಸ್‌ಸಿ ) ಅನ್ನು ಕೂಡ ಮನ್ನಾ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.* ಹೆಚ್ಚು ಬಾಕಿ ಇರುವ ರಾಜ್ಯಗಳಿಗೆ ಈ ಯೋಜನೆಯಿಂದ ಅಧಿಕ ಲಾಭದಾಯಕ ವಾಗಲಿದೆ ತಮಿಳು ನಾಡು ಮತ್ತು ಮಹಾರಾಷ್ಟ್ರ ಹೆಚ್ಚು ಬಾಕಿ ಉಳಿಸಿ ಕೊಂಡಿರುವ ರಾಜ್ಯಗಳಾಗಿವೆ* ಡಿಸ್ಕಾಂಗಳ ಒಟ್ಟು ಬಾಕಿ ಮೊತ್ತ 5 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ* ಡಿಸ್ಕಾಂಗಳ ಬಾಕಿ ಮನ್ನಾಕ್ಕೆ ಕೇಂದ್ರ ಇಂಧನ ಸಚಿವಾಲಯ ಯೋಜನೆ ವಿದ್ಯುತ್ ಬಿಕ್ಕಟ್ಟು ಉಂಟಾಗುತ್ತದೆ* ಇಂಧನ ಕ್ಷೇತ್ರದ ಸಮಸ್ಯೆಗಳು 1 ಉನ್ನತ ತಾಂತ್ರಿಕ ಹಾಗೂ ವಾಣಿ ಕೈಕ ನಷ್ಟಗಳು . 2 ಕಡಿಮೆ ರಕ್ಷ3 ಗ್ರಾಹಕರಿಂದ ಕಡಿಮೆ ಹಾಗೂ ಅಡ್ಡಿತ ಆದಾಯ ವಸೂಲಾ 4 ಉಚಿತ ಅಥವಾ ರ ವರದಲ್ಲಿ ವಿದ್ಯುತ್ ಪೂರೈಕೆಯ ರಾಜಕೀಯ ಒತ್ತಡ .