Job Description: * ಫ್ರಾನ್ಸ್ ನ ಚಾಟ್ರೊರೋಕ್ಸ್ ನ ವಿಶ್ವಕಪ್ ಪ್ಯಾರಾ ಶೂಟಿಂಗ್ ನಲ್ಲಿ ಮನೀಶ್ ನರ್ವಾಲ್ ಮತ್ತು ರುಬಿನಾ ಫ್ರಾನ್ಸಿಸ್ ಚಿನ್ನ ಗೆದ್ದರು * ಚಾಟ್ರೊರೋಕ್ಸ್ 2022 ರ ಕ್ರೀಡಾಕೂಟದ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮನೀಶ್ ನರ್ವಾಲ್ ಹಾಗೂ ರುಬಿನಾ ಫ್ರಾನ್ಸಿಸ್ ಅವರ ಬಗ್ಗೆ ಪ್ರಧಾನಿಯವರು ಹೆಮ್ಮೆ ವ್ಯೆಕ್ತಪಡಿಸಿದ್ದಾರೆ.* ಮೋದಿಯವರು ಈ ವಿಶೇಷ ಗೆಲುವಿಗೆ ಅಭಿನಂದನೆಗಳು. ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು” ಎಂದು ಹೇಳಿದ್ದಾರೆ.