Job Description: * ಪ್ಯಾರಾ ಅಥ್ಲೆಟಿಕ್ ಸ್ಪರ್ಧಿ ಪ್ರವೀಣ್ ಕುಮಾರ ಈ ಕೂಟದಲ್ಲಿ ಪಾಲ್ಗೊಂಡು ಹೈಜಂಪ್ ನಲ್ಲಿ ಚಿನ್ನದ ಪದಕ ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ * ಟೋಕಿಯಾದ ಪ್ಯಾರಾ ಒಲಂಪಿಕ್ಸ್ ನಲ್ಲಿ ಪ್ರವೀಣ ಕುಮಾರ ಚಿನ್ನ ಗೆದ್ದರು * ಪ್ರವೀಣ ಕುಮಾರ 2.06 M ಎತ್ತರ ಜಿಗಿಯುವುದರ ಮೂಲಕ ಪದಕವನ್ನು ತಮ್ಮದಾಗಿಸಿಕೊಂಡರು * ಟೋಕಿಯಾದ ಇವರು ಪ್ಯಾರಾ ಒಲಂಪಿಕ್ಸ್ ನ ಅಥ್ಲೆಟಿಕ್ಸ್ ನಲ್ಲಿ ಟಿ 44 ವಿಭಾಗದಲ್ಲಿ ಸ್ಪರ್ದಿಸಿದರು