Job Description: * ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ಹಾಕಿ ತಂಡವು ಕಂಚಿನ ಪದಕ ಗೆದ್ದು ಸಂಭ್ರಮಿಸಿತು.* ಬೀರೇಂದ್ರ ಲಾಕ್ರಾ ಸಾರ ನೇತೃತ್ವದಲ್ಲಿ ಹಾಕಿ ತಂಡವು ಜಪಾನ್ ನಿಗೆ ಸೋಲಿಸಿತ್ತು * ರಾಜಕುಮಾರ್ ಪಾಲ್ ಅವರಿಂದ ಭಾರತ ಹಾಕಿ ತಂಡ ಗೆಲ್ಲಲು ಕಾರಣವಾಯಿತು* ಭಾರತ ಹಾಕಿ ತಂಡವು 7 ನಿಮಿಷದಲ್ಲಿ ಏಕೈಕ ಗೋಲಿನಿಂದ ಜಯ ಸಾಧಿಸಿತು.* ಕೊನೆಯ ಹಂತದಲ್ಲಿ ರಾಜಕುಮಾರ ಅವರು ಒಂದು ಗೋಲ ಭಾರಿಸುವುದರ ಮೂಲಕ 1-0 ಅಂತರದಲ್ಲಿ ಜಯ ಸಾಧಿಸಿದರು