Job Description: * ಗುಜರಾತಿನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್‌, ಅಮಿತ್‌ ಭಾಯ್‌ ಶಾ, ಮನ್ಸುಖ್‌ ಭಾಯ್‌ ಮಾಂಡವಿಯಾ, ಸಿ.ಆರ್‌.ಪಾಟೀಲ್‌ ಮುಂತಾದವರು ‘ಸಹಕಾರ್‌ ಸೇ ಸಮೃದ್ಧಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.* ‘ಸಹಕಾರ್‌ ಸೇ ಸಮೃದ್ಧಿ’ ಹಳ್ಳಿಗಳ ಸ್ವಾವಲಂಬನೆಗೆ ‘ಸಹಕಾರಿ’ ಒಂದು ಉತ್ತಮ ಮಾಧ್ಯಮವಾಗಿದೆ ಮತ್ತು ಇದು ಸ್ವಾವಲಂಬಿ ಭಾರತದ ಶಕ್ತಿಯನ್ನು ಹೊಂದಿದೆ.* ಸ್ವಾವಲಂಬಿ ಭಾರತವನ್ನು ನಿರ್ಮಿಸಲು, ಗ್ರಾಮವು ಸ್ವಾವಲಂಬಿಯಾಗಿರುವುದು ಬಹಳ ಮುಖ್ಯ.* ಸ್ವಾವಲಂಬಿ ಕೃಷಿಗಾಗಿ ದೇಶದ ಮೊದಲ ನ್ಯಾನೊ ಯೂರಿಯಾ ಸ್ಥಾವರ ಸ್ಥಾಪನೆ * ಕಲೋಲ್‌ನಲ್ಲಿ ಸ್ಥಾಪಿಸಲಾದ ಆಧುನಿಕ ಘಟಕವು 1.5 ಲಕ್ಷ ಬಾಟಲಿಗಳನ್ನು ಉತ್ಪಾದಿಸುವ ಸಾಮರ್ಥ್ಯ‌ವನ್ನು ಹೊಂದಿದೆ