Job Description: * ಅಮೇರಿಕಾದ ನಾಸಾ ಮತ್ತು ಭಾರತದ ಇಸ್ರೋ ಜಂಟಿಯಾಗಿ ಅಭಿವೃದ್ಧಿ ಪಡಿಸಿ ಉಡಾವಣೆ ಮಾಡಲಿರುವ ಭೂವೀಕ್ಷಕ ಉಪಗ್ರಹದ ನಾಸಾ ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (ನಿಸಾರ್) ಪೇಲೋಡ್ ನೇ ಜೋಡಣೆ ಕಾರ್ಯ ಅಮೇರಿಕಾದಲ್ಲಿ ಮುಗಿದಿದ್ದು ಅದನ್ನು ಉಪಗ್ರಹಕ್ಕೆ ಅಳವಡಿಸಲು ಭಾರತಕ್ಕೆ ಸದ್ಯವೇ ಕಳುಹಿಸಲು ಸಿದ್ಧವಾಗಿದೆ * ನಿಸಾರ್ ಉಪಗ್ರಹವನ್ನು ಇಸ್ರೋ ತನ್ನ ಉಡಾವಣೆ ವಾಹನದ ಮೂಲಕ ಮೂಲಕ ಈ ಉಪಗ್ರಹವನ್ನು ಭಾರತದಲ್ಲಿ ಉಡಾವಣೆ ಮಾಡಲಿದೆ * ಈ ನಿಸಾರ್ ಉಪಗ್ರಹವು ಭೂ ಪ್ರದೇಶದ ಭೂ ಪ್ರದೇಶ, ಭೂ ಮೇಲ್ಪದರ, ಗಣಕೀಕೃತ ರೂಪದಲ್ಲಿರುವ ನೀರು, ಸಮುದ್ರದ ಮಂಜುಗಡ್ಡೆ, ಮಂಜುಗಡ್ಡೆ ಆವರಿಸುವ ಸರೋವರ, ಹೆಪ್ಪುಗಟ್ಟಿದ ನದಿ ನೀರು, ಹಿಂದೂ ಮಹಾಸಾಗರ ಮುಂತಾದವುಗಳ ಮೇಲೆ ಉಪಗ್ರಹವು ಕಣ್ಣಿಡಲಿದೆ* ನಾಸಾದ ಸೈನ್ಸ್ ಮಿಷನ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಡಾಕ್ಟರ್ ಥಾಮಸ್ ಅವರು ಅಮೆರಿಕ ಮತ್ತು ಭಾರತದ ಮಧ್ಯೆ ಅತ್ಯಂತ ದೊಡ್ಡ ಸಹೋದ್ಯೋಗಿ ಯೋಜನೆ ಈ ನಿಸಾರ್ ಆಗಿದೆ ಎಂದು ಹೇಳಿಕೊಂಡಿದ್ದಾರೆ * ಡಾಕ್ಟರ್ ಥಾಮಸ್ ಅವರು ಭಾರತದ ವಿಜ್ಞಾನಿಗಳ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲು ಬಂದಿದ್ದರು