Job Description: * ಜಪಾನಿನ ರಾಜಧಾನಿ ಟೋಕಿಯೊದಲ್ಲಿ ಭಾರತ ಮತ್ತು ಅಮೇರಿಕ ಹೂಡಿಕೆ ಉತ್ತೇಜನ ಒಪ್ಪಂದಕ್ಕೆ ಸಹಿ ಮಾಡಿದ್ದರು * ಭಾರತದ ವಿದೇಶಾಂಗ ಕಾರ್ಯದರ್ಶಿ ಮತ್ತು ಅಮೇರಿಕ ಇಂಟರ್ನ್ಯಾಷನಲ್ ಡೆವಲಪ್ ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಈ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದರು * ಈ ಒಪ್ಪಂದವು ಸಾಲ, ಇಕ್ವಿಟಿ, ಹೂಡಿಕೆ, ಹೂಡಿಕೆ ಖಾತರಿ, ಮರುವಿಮೆ ಮುಂತಾದ ಅನು ದಾನಗಳ ರೂಪದಲ್ಲಿ ಹೂಡಿಕೆ ಬೆಂಬಲವನ್ನು ಒದಗಿಸುತ್ತದೆ * ಡಿಎಫ್ ಸಿ 400 ಕೋಟಿ$ಹೂಡಿಕೆ ಪ್ರಸ್ತಾವನೆಯನ್ನು ಮುಂದಿಟ್ಟಿದೆ ಇದರಿಂದಾಗಿ ಆರೋಗ್ಯ ನವೀಕರಿಸಬಹುದಾದ ಇಂಧನ ಹಣಕಾಸು ಮುಂತಾದ ವಲಯಗಳಲ್ಲಿ ಬಂಡವಾಳ ಹೂಡಲಾಗುತ್ತಿದೆ * ಲಸಿಕೆ ಪಾಲುದಾರಿಕೆಯೂ ಉಪಕ್ರಮದಡಿ ಕರೋನಾ ತಡೆ ವ್ಯಾಕ್ಸಿನ್ ತಯಾರಿಸುವಲ್ಲಿಯೂ ಕೂಡ ಡಿಎಫ್ ಸಿಯ ಹಣ ಒದಗಿಸುತ್ತದೆ * ಕ್ವಾಡ್ ಕೂಟ ದ ಸದಸ್ಯ ರಾಷ್ಟ್ರಗಳು ಭಾರತ ಅಮೆರಿಕ ಆಸ್ಟ್ರೇಲಿಯಾ ಜಪಾನ್ ರಾಷ್ಟ್ರಗಳಾಗಿವೆ