Job Description: * ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ತರುವಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ * ವಿವಿಧ ಜಾಗತಿಕ ಸಂಸ್ಥೆಗಳು ರಾಜ್ಯಕ್ಕೆ 59,350 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಕೊಡಲು ಬದ್ಧತೆಯನ್ನು ವ್ಯಕ್ತಪಡಿಸಿವೆ * ರಾಜ್ಯದಲ್ಲಿ ಹೂಡಿಕೆ ಮಾಡಲು ಹಲವಾರು ಸಂಸ್ಥೆಗಳು ಆಸಕ್ತಿ ವ್ಯಕ್ತಪಡಿಸಿವೆ, ಅದರಲ್ಲಿ ರೈನೋ ಪವರ್ ಲುಲು ಗ್ರೂಪ್ ಇಂಟರ್ ನ್ಯಾಷನಲ್ ಕಂಪನಿಗಳು ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿವೆ * ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿಸಿರುವ ಸಂಸ್ಥೆಗಳು ಸಿಮನ್ಸ್ ಜೂಬಿಲಿಯಂಟ್, ನೋಕಿಯಾ, ನೆಸ್ಲೆ, ಅರ್ಸೆಲರ್ ಮಿತ್ತಲ್ ಭಾರತೀಯ ಇಂಟರ್ ಪ್ರೈಸಸ್ನಿ, ಐಕಿಯ ಸ್ಟೊರ್, ಹಿಟಾಚಿ ಎನರ್ಜಿ, ಅದಾನಿ ಗ್ರೂಪ್, ದಸಾಲ್ಟ್ ಸಿಸ್ಟಮ್ಸ್, ಎಬಿ ಇನ್ ಬೆವ್ ಕಂಪನಿಗಳು ಆಸ್ಕತಿ ತೋರಿಸಿವೆ * ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ರಾಜ್ಯದ ತಂಡದ ನೇತೃತ್ವವನ್ನು ಸಾಲಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಮುರಗೇಶ ನಿರಾಣಿ ಐಟಿ ಬಿಟಿ ಸಚಿವರಾಗಿ ಡಾ ಅಶ್ವಥ್ ನಾರಾಯಣ್ ಪ್ರಮುಖ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಿ ಎನ್ ಮಂಜುನಾಥ್ ಪ್ರಸಾದ್ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗುಂಜನ್ ಕೃಷ್ಣ, ಆಯುಕ್ತರು ಕೈಗಾರಿಕಾ ಅಭಿವೃದ್ಧಿಯಲ್ಲಿ ಹಾಗೂ ನಿರ್ದೇಶಕರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಇವರುಗಳ ತಂಡದ ಸದಸ್ಯರಾಗಿದ್ದರು* ರೈನೋ ಪವರ್ ಕಂಪನಿಯು ರಾಜ್ಯಕ್ಕೆ 5 ನೂರು ಕೋಟಿ ಬಂಡವಾಳ ಹೂಡಿಕೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ * ಲುಲು ಗ್ರೂಪ್ ಇಂಟರ್ ನ್ಯಾಷನಲ್ ಕಂಪನಿಯು 2 ಸಾವಿರ ಕೋಟಿ ರೂ ಬಂಡವಾಳ ಹೂಡಿಕೆ ಮಾಡುವುದಾಗಿ ಒಪ್ಪಂದವನ್ನು ಮಾಡಿಕೊಂಡಿದೆ ಮತ್ತು ಕರ್ನಾಟಕದಲ್ಲಿ ಹತ್ತು ಸಾವಿರ ಜನರಿಗೆ ಉದ್ಯೋಗವನ್ನು ಕಲ್ಪಿಸುವ ಭರವಸೆಯನ್ನೂ ನೀಡಿದೆ * ಸೀಮನ್ಸ್ ಕಂಪನಿ 1 ಸಾವಿರದ 3 ನೂರು ಕೋಟಿ ಬಂಡವಾಳ ಹೂಡಿಕೆಯೊಂದಿಗೆ 3 ನೂರು ಕೋಟಿ ಮೊತ್ತದ ಹೂಡಿಕೆ ಮಾಡಿದ ಆಧುನಿಕ ವೈದ್ಯಕೀಯದ ಗಮನಕ್ಕೆ ಸ್ಥಾನಗಳು ಸೀಮನ್ಸ್ ರಾಜ್ಯದಲ್ಲಿ ಕೈಗೊಳ್ಳಲಾಗುತ್ತದೆ * ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಕರ್ನಾಟಕ ಭಾರಿ ಮೊತ್ತದ ಬಂಡವಾಳ ಹೂಡಿಕೆಯನ್ನು ಆಕರ್ಷಿನೇ ಮಾಡುವುದರಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.