Job Description: * ಕಲಿಥಿಯಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಜಂಪಿಂಗ್ ಕೂಟದ ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ ಗೆದ್ದ ಕೇರಳದ ಪಾಲ ಕ್ಕಾಡ್ ನ ಶ್ರೀ ಮುರಳಿ ಶಂಕರ್ ದಾಖಲೆ ಬರೆದಿದ್ದಾರೆ* ಕಲಿಥಿಯಾದಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಮುರಿಯಲು ಸಾಧ್ಯವಾಗದೆ ಇದ್ದರು ಸ್ವೀಡನ್ ಫ್ರಾನ್ಸ್ ಮುಂತಾದ ದೇಶಗಳ ಪ್ರಮುಖರಿಗಿಂತ ಹೆಚ್ಚಿನ ಸಾಧನೆ ಮಾದಿದ್ದರೆ * ಫೀಲ್ಡ್ ನಲ್ಲಿ ಶಂಕರ್ ತೋಬಿಯಸ್ ಮತ್ತು ಜೋಲ್ಸ್ ಮಾತ್ರ 8ಮೀಟರ್ ಗಿಂತ ದೂರನ್ನು ಜಿಗಿದಿದ್ದಾರೆ * ಜೆಸ್ವಿನ್ ಆಲ್ಡ್ರಿನ್ ಗೆ 5 ನೇ ಸ್ಥಾನ ಪಡೆದಿದ್ದಾರೆ.