Job Description: * ಗಾಯಕ ವಿನಾಯಕ ತೊರವಿ ಹಾಗೂ ವಿದುಷಿ ಆರತಿ ಅವರಿಗೆ ಉಸ್ತಾದ್ ಬಾಲೆಖಾನ್ ಸಂಸ್ಮರಣಾ ಪ್ರಶಸ್ತಿ ದೊರೆತಿದೆ ಇನ್ಫೋಸಿಸ್ ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಹೆಸರಿನ ಪ್ರಶಸ್ತಿಯು ತಲಾ 1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. * ಈ ಉಸ್ತಾದ್ ಬಾಲೇಖಾನ್ ಪ್ರಶಸ್ತಿ ಯನ್ನು 2020 ನೇ ಸಾಲಿನ ರಾಜೇಂದ್ರ ನಾಕೋಡ್ ಮತ್ತು 2021 ನೇ ಸಾಲಿನ ವ್ಯಾಸಮೂರ್ತಿ ಕಟ್ಟಿ ಅವರಿಗೆ ನೀಡಲಾಗಿತ್ತು.* ಜೀವಮಾನ ಸಾಧನೆ ಪ್ರಶಸ್ತಿಯನ್ನು ಮೀರಜ್ ನ ಸೀತಾರಾಮ ತಯಾರಕ ಮಾಜಿ ಮಹಮ್ಮದ್ ಸೊಅಭಾಸೊ ಅವರಿಗೆ ನೀಡಲಾಗುತ್ತಿದ್ದು 3 ಪ್ರಶಸ್ತಿಗಳು ತಲಾ 25 ಸಾವಿರ ನಗದು ಬಹುಮಾನವನ್ನು ಹೊಂದಿವೆ. * ಇದೇ 29 ರಂದು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಹಫೀಸ್ ಬಾಲೇಖಾನ್ ತಿಳಿಸಿದ್ದಾರೆ.