Job Description: * ಸಮೃದ್ಧಿಗಾಗಿ ಇಂಡೋ ಫೆಸಿಫಿಕ್ ಆರ್ಥಿಕ ವೇದಿಕೆ ಯನ್ನು ಆರಂಭಿಸಲಾಗಿದ್ದು ಭಾರತ ಅಮೆರಿಕ ಮತ್ತು ಹಲವು ಹತ್ತು ದೇಶಗಳು ಇದರ ಸದಸ್ಯ ರಾಷ್ಟ್ರಗಳಾಗಿವೆ * ಸದಸ್ಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಬಲಪಡಿಸುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ * ಜಾಗತಿಕ ಆರ್ಥಿಕ ಪ್ರಗತಿಯ ಎಂಜಿನ್ ಆಗಿ ಇಂಡೋ ಫೆಸಿಫಿಕ್ ಪ್ರದೇಶವನ್ನು ರೂಪಿಸುವ ಸಾಮೂಹಿಕ ಇಚ್ಛೆಯೇ ಐಟಿಇಎಸ್ ಉದ್ದೇಶವಾಗಿದೆ * ಇತರ ದೇಶಗಳು ಸೇರ್ಪಡೆಯಾಗುವ ಅವಕಾಶ ಮುಕ್ತವಾಗಿದೆ ಎಂಬುದನ್ನು ಬಿಂಬಿಸುವಂತೆ ಒಪ್ಪಂದವನ್ನು ಬದಲಾಯಿಸಲಾಗಿದೆ. ಈ ಬೇಡಿಕೆಯನ್ನು ಭಾರತವು ನೀಡಲಾಗಿತ್ತು ಇದಾದ ಬಳಿಕವೇ ಭಾರತ ಒಪ್ಪಂದಕ್ಕೆ ಸಹಿ ಹಾಕಿದೆ* ಚೀನಾ ಆರಂಭಿಸಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ವೇದಿಕೆಯಲ್ಲಿ ಇರುವಂತಹ ದೇಶಗಳೂ ಕೂಡ ಈ ಸಮೃದ್ದಿಗಾಗಿ ಇಂಡೋ ಫೆಸಿಪಿಕ್ ವೇದಿಕೆಯಲ್ಲಿ ಭಾಗವಹಿಸುವ ಅವಕಾಶವಿದೆ * ಈ ವೇದಿಕೆಯಲ್ಲಿ ಇರುವ ಹತ್ತು ಸದಸ್ಯ ರಾಷ್ಟ್ರಗಳು ಭಾರತ, ಅಮೆರಿಕ, ಆಸ್ಟ್ರೇಲಿಯಾ, ಬ್ರುನೈ, ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್, ಥಾಯ್ಲೆಂಡ್ ಮತ್ತು ವಿಯೆಟ್ನಾಂ