Job Description: * ಮಹಿಳೆಯರ 400 ಮೀಟರ್ ಈಜು ಸ್ಪರ್ಧೆಯ ಫ್ರೀಸ್ಟೈಲ್ ಫೈನಲ್ನಲ್ಲಿ ಆಸ್ಟ್ರೇಲಿಯಾದ ಅರಿಯಾರ್ನ್ ಟಿಟ್ಮಸ್ ವಿಶ್ವ ದಾಖಲೆಯನ್ನು ನಿರ್ಮಿಸಿದರು. * ಇತ್ತೀಚಿಗೆ ನಡೆದ ಆಸ್ಟ್ರೇಲಿಯನ್ ಚಾಂಪಿಯನ್ ಷಿಪ್ ನಲ್ಲಿ ಟಿಟ್ಮಸ್ ಅವರು 3 ನಿಮಿಷ, 56.40 ಸೆಕೆಂಡುಗಳಲ್ಲಿ ಗುರಿಯನ್ನು ಮುಟ್ಟಿದರು.* ಇದರೊಂದಿಗೆ ಅಮೇರಿಕಾದ ಕೇಟಿ ಲೆಡಕಿ ಅವರ ದಾಖಲೆಯನ್ನು ಹಿಂದಿಕ್ಕಿದರು.