Job Description: * ಭಾರತವು 2021-2022 ಹಣಕಾಸು ವರ್ಷದಲ್ಲಿ 6.48 ಲಕ್ಷ ಕೋಟಿಯ ಎಫ್ ಡಿಐ ಪಡೆದುಕೊಂಡಿದೆ ಇದರಲ್ಲಿ ಕರ್ನಾಟಕ ಮೊದಲನೇ ಸ್ಥಾನ ಮಹಾರಾಷ್ಟ್ರ ಎರಡನೇ ಸ್ಥಾನ ದೆಹಲಿ ಮೂರನೇ ಸ್ಥಾನದಲ್ಲಿದೆ.* ಕಂಪ್ಯೂಟರ್ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ವಲಯವು ಅತ್ಯಂತ ಹೆಚ್ಚು ಎಫ್ ಡಿಐ ಹರಿದು ಬರಲು ಸಹಕಾರವಾಗಿವೆ * ಸೇವಾ ವಲಯ ಮತ್ತು ವಾಹನೋದ್ಯಮವು ನಂತರದ ಸ್ಥಾನದಲ್ಲಿವೆ ಎಂದು ಸಚಿವಾಲಯ ತಿಳಿಸಿದೆ* ಗಣಿಗಾರಿಕೆ, ನಾಗರಿಕ ವಿಮಾನಯಾನ, ಔಷಧ ಪುಸ್ತಕ, ಮಾಧ್ಯಮ ಹೀಗೆ ಹಲವಾರು ವಿಧಗಳಿಂದ ಹಲವಾರು ರೀತಿಯಿಂದ ಎಫ್ ಡಿಐ ಹರಿದುಬಂದಿದೆ* ಭಾರತವು 2021-2022 ಹಣಕಾಸು ವರ್ಷದಲ್ಲಿ ಹಿಂದಿನ ವರ್ಷಕ್ಕಿಂತ್ತಾ ಹೆಚ್ಚಿನ ಪ್ರಮಾಣದಲ್ಲಿ ಎಫ್ ಡಿಐ ಹರಿದು ಬಂದಿದ್ದೆ.