Job Description: * ಅಕ್ಷತಾ ಮೂರ್ತಿ ಮತ್ತು ರಿಷಿ ಸುನಾಕ್ ದಂಪತಿಗಳು ಸುಮಾರು 8 ಸಾವಿರ ಕೋಟಿ ಮೌಲ್ಯದ ಸಂಪತ್ತನ್ನು ಹೊಂದಿದ್ದು ಬ್ರಿಟನ್ನಿನ ಅತಿ ಶ್ರೀಮಂತರ ಪಟ್ಟಿಯಲ್ಲಿ 222 ನೇ ಸ್ಥಾನ ಪಡೆದಿದ್ದಾರೆ * ಅಕ್ಷತಾ ಮೂರ್ತಿ ಅವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿ ಸುಧಾ ಮೂರ್ತಿಯವರ ಅವರ ಮಗಳು* ರಿಷಿ ಸೋನಕ್ ಅವರು ಶ್ರೀಮಂತರ ಪಟ್ಟಿಯಲ್ಲಿ ಸೇರಲು ಅವರ ಪತ್ನಿ ಅಕ್ಷತಾ ಮೂರ್ತಿಯವರ ಬಳಿ ಇರುವ ಸಂಪತ್ತೇ ಕಾರಣ ಎಂದು ಹೇಳಲಾಗುತ್ತದೆ* ಅಕ್ಷತಾ ಮೂರ್ತಿ ಅವರು ಇನ್ಫೋಸಿಸ್ ಕಂಪನಿಯ ಸುಮಾರು ಶೇ 0.9 ಷೇರು ಹೊಂದಿದ್ದಾರೆ.* 2.71ಲಕ್ಷ ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿರುವ ಭಾರತದ ಹಿಂದೂಜಾ ಸಹೋದರರಾದ ಶ್ರೀ ಮತ್ತು ಗೋಪಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ * ಈ ಶ್ರೀಮಂತರ ಪಟ್ಟಿಯನ್ನು ತಯಾರಿಸಿದವರು ಬ್ರಿಟನ್ನಿನ ರಾಬರ್ಟ್ ವಾಟ್ಸ್ ಸ್ಕೈ