Job Description: * ನ್ಯಾಷನಲ್ ಫಿಲ್ಮ್ ಹೆರಿಟೇಜ್ ಮಿಷನ್ ಅಡಿಯಲ್ಲಿ ಸಿನಿಮಾ ಪುನರುಜ್ಜೀವನ ಯೋಜನೆಯನ್ನು ಕೈಗೊಳ್ಳಲಾಗುತ್ತದೆ * ಪುಣೆ ಪುಣೆಯಲ್ಲಿರುವ ಭಾರತ ರಾಷ್ಟ್ರೀಯ ಸಿನಿಮಾ ಸಂಗ್ರಹಗಾರ ಸಂಕೀರ್ಣದಲ್ಲಿ ಸಿನಿಮಾ ಪುನರ್ ಸ್ಥಾಪನೆ ಯೋಜನೆ ಸ್ಥಾಪನೆಯಾಗಲಿದೆ * ಎಂಎಫ್ ಎಐ ಮತ್ತು ಇತರ ಮಾಧ್ಯಮ ಘಟಕಗಳಲ್ಲಿ ಲಭ್ಯವಿರುವ ಚಲನಚಿತ್ರಗಳ ಡಿಜಿಟಲೀಕರಣ ಮತ್ತು ಪುನಶ್ಚೇತನಕ್ಕೆ ಈ ಯೋಜನೆ ಗಮನ ಹರಿಸಲಿದೆ* ದೇಶದ ಸಿನಿಮಾಗಳನ್ನು ಮುಂದಿನ ಪೀಳಿಗೆಗೆ ಕಾಪಾಡುವುದು ಸಿನಿಮಾ ಪುನರುಜ್ಜೀವನ ಯೋಜನೆಯ ಮುಖ್ಯ ಉದ್ದೇಶವಾಗಿದೆ