Job Description: * ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತು ರೂಟ್‌ ಕೆನಾಲ್ ಚಿಕಿತ್ಸೆಗಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸಣ್ಣ ರೊಬೋಟ್ ಅಭಿವೃದ್ಧಿಪಡಿಸಿದ್ದಾರೆ * ಈ ಸಂಬಂಧ ಅಡ್ವಾನ್ಸ್ ಹೆಲ್ತ್ ಕೇರ್ ಮೆಟೀರಿಯಲ್ಸ್ ಜನರಲ್ ಅಧ್ಯಯನ ಸಾರಾಂಶ ಪ್ರಕಟವಾಗಿದೆ * ಈ ಸಣ್ಣ ರೊಬೋಟ್ ಗಳನ್ನೂ ಕಬ್ಬಿಣ ಲೇಪಿತ ಸಿಲಿಕಾನ್ ಡೈಆಕ್ಸೈಡ್ ನಿಂದ ನಿರ್ಮಾಣ ಮಾಡಿದ್ದಾರೆ * ದಂತ ಚಿಕಿತ್ಸೆಯಲ್ಲಿ ವೈದ್ಯರು ಯಲ್ಲ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಲು ಆಗುವುದಿಲ್ಲ ಆದರೆ ಈ ಸಣ್ಣ ರೊಬೋಟ್ ಬ್ಯಾಕ್ಟೀರಿಯಾಗಳನ್ನು ತೆಗೆದು ಹಾಕುತ್ತವೆ.