Job Description: * ಫ್ರಾನ್ಸ್‌ನ 61 ವರ್ಷದ ಎಲಿಸಬೆತ್ ಬೋರ್ನ್ ಪ್ರಧಾನ ಮಂತ್ರಿಯಾದ ಮೊದಲ ಮಹಿಳೆಯಾಗಿದ್ದಾರೆ. ಅವರು ಫ್ರಾನ್ಸ್‌ನ ಇತಿಹಾಸದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ಮಹಿಳೆಯಾಗಿದ್ದಾರೆ. * ಪ್ರಧಾನಮಂತ್ರಿ ಜೀನ್ ಕ್ಯಾಸ್ಟೆಕ್ಸ್ ರಾಜೀನಾಮೆ ಕೊಟ್ಟ ನಂತರ ಎಲಿಸಬೆತ್ ಬೋರ್ನ್ ಪ್ರಧಾನ ಮಂತ್ರಿಯಾಗಿ ಆಯ್ಕೆ ಆಗಿದ್ದರೆ * ಮ್ಯಾಕ್ರನ್ ಶೀಘ್ರದಲ್ಲೇ ಹೊಸ ಪ್ರಧಾನಿಯನ್ನು ಹೆಸರಿಸುವ ನಿರೀಕ್ಷೆಯಿದೆ.