Job Description: * ಭಾರತ ಬ್ಯಾಡ್ಮಿಂಟನ್ ತಂಡದ ಮಾಜಿ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಅವರ ನಿರ್ದೇಶನದಲ್ಲಿ ಹೈ ಪರ್ಫಾರ್ಮೆನ್ಸ್ ಕೇಂದ್ರ ಭುವನೇಶ್ವರದಲ್ಲಿ ಸ್ಥಾಪನೆಯಾಗುತ್ತಿದೆ * ಬ್ಯಾಡ್ಮಿಂಟನ್ ಥಾಮಸ್ ಕಪ್ ಟೂರ್ನಿ ಭಾರತದ ಬ್ಯಾಡ್ಮಿಂಟನ್ ತಂಡ ಚಿನ್ನ ಗೆದ್ದ ನಂತರ ಈ ಕ್ರೀಡೆಗೆ ಸಂಬಂಧಿಸಿದಂತೆ ಹೈ ಪರ್ಫಾರ್ಮೆನ್ಸ್ ಕೇಂದ್ರ ಸಜಾಗುತ್ತಿದೆ.* ಕೇಂದ್ರ ಒಡಿಶಾ ಸರ್ಕಾರ 3 ಎಕರೆ ಜಮೀನು ನೀಡಿದ್ದು ದಾಲ್ಮಿಯಾ ಭಾರತ್ ಸಮೂಹದವರು 55 ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ನಡೆಸಿದ್ದಾರೆ* ಹೈ ಪರ್ಫಾರ್ಮೆನ್ಸ್ ಕೇಂದ್ರವು 500 ಮಂದಿಗೆ ಆಸನ ಮತ್ತು 8 ಅಂಗಣಗಳನ್ನು ಒಳಗೊಂಡು ಸಿದ್ಧವಾಗುತ್ತಿದೆ.