Job Description: * ದೀಕ್ಷಾ ದಾಗರ್ ಭಾರತೀಯ ಡೆಫ್ ಲಿಂಪಿಕ್ಸ್‌ ಮಹಿಳಾ ಆಟಗಾರ್ತಿಯಾಗಿದ್ದು, ಅವರು ಶ್ರವಣ ದೋಷವನ್ನು ಹೊಂದಿದ್ದಾರೆ. ಅವರು ದಿನಾಂಕ : 14 ಡಿಸೆಂಬರ್ 2000 ರಲ್ಲಿ ಭಾರತದಲ್ಲಿ ಜನಿಸಿದರು.* ದೀಕ್ಷಾ ಇವರು ತಮ್ಮ ವೃತ್ತಿಪರ ಡೆಫ್ ಲಿಂಪಿಕ್ಸ್‌ನಲ್ಲಿ 2 ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಇವರು ಮೊದಲು ಯುರೋಪನಲ್ಲಿ ಟೂರ್ ನಲ್ಲಿ ಜಯಗಳಿಸಿ ಎಲ್ಲರ ಗಮನ ಸೆಳೆದಿದ್ದರು.* ಅಮೇರಿಕಾದ ಯಾಶ್ಲಿನ್ ಗ್ರೇಸ್ ಅವರ ಜೊತೆ ನಡೆದ ಡೆಫ್ ಲಿಂಪಿಕ್ಸ್‌ನಲ್ಲಿ ದೀಕ್ಷಾ ದಾಗರ್ ರವರು ಜಯಗಳಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.* ಎಡಗೈ ಆಟಗಾರ್ತಿಯಾದ ಇವರು ತಮ್ಮ ಆರನೇ ವಯಸಿನಲ್ಲಿ ಕಿವುಡುತನಕ್ಕೆ ಒಳಗಾಗಿದ್ದರು.* 2017 ನಲ್ಲಿ ಟರ್ಕಿಯಲ್ಲಿ ನಡೆದ ಕ್ರೀಡೆಯಲ್ಲಿ ದೀಕ್ಷಾ ದಾಗರ್ ಬೆಳ್ಳಿಯ ಪದಕವನ್ನು ಗೆದಿದ್ದರು. ಈ ಭಾರಿ ಚಿನ್ನ ಗೆಲ್ಲುವುದರ ಮೂಲಕ ಡೆಫ್ ಲಿಂಪಿಕ್ಸ್‌ ನಲ್ಲಿ 2 ಪದಕ ಗೆದ್ದ ಮೊದಲ ಆಟಗಾರ್ತಿ ಇವರಾಗಿದ್ದಾರೆ.* 2021 ರಲ್ಲಿ ಲಂಡನ್ ನಲ್ಲಿ ಅರಮಕೋ ಟೈಮ್ ಸಿರೀಸ್ ನಲ್ಲಿ ಆಡುವುದರ ಮೂಲಕ ತಂಡದ ಸದಸ್ಯ ಆಗಿದ್ದರು