Job Description: * ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ವಾಷಿಂಗ್ಟನ್ ಪೂರ್ವ ಉಕ್ರೇನ್‌ನಲ್ಲಿ ರಷ್ಯಾ 'ವ್ಯಾಪಕವಾಗಿ ಆಕ್ರಮಣ'ವನ್ನು ಕಡಿಮೆಗೊಳಿಸಲು ಇದೀಗ ಅಮೇರಿಕಾ ದೇಶವು ಫಿರಂಗಿ ಸೇರಿದಂತೆ ಹೆಚ್ಚುವರಿಯಾಗಿ 800 ಮಿಲಿಯನ್ US ಡಾಲರ್ ಮೌಲ್ಯದ ಮಿಲಿಟರಿ ಸಹಾಯವನ್ನು ಉಕ್ರೇನ್‌ಗೆ ನೀಡುವದಾಗಿ ಹೇಳಿದ್ದಾರೆ. * ಉಕ್ರೇನಿನ ಡಾನ್‌ಬಾಸ್ ಪ್ರದೇಶದಲ್ಲಿ ರಷ್ಯಾ ತನ್ನ ದಾಳಿಯನ್ನು ಹೆಚ್ಚಿಸುತ್ತಿದೆ US ರಾಷ್ಟ್ರವು ತನ್ನನ್ನು ತಾನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಉಕ್ರೇನ್‌ಗೆ ಸಹಾಯವನ್ನು ಮಾಡುತ್ತಿದೆ. ಇದೀಗ ಅತ್ಯಂತ ಪರಿಣಾಮಕಾರಿ ಶಸ್ತ್ರಾಸ್ತ್ರ ವ್ಯವಸ್ಥೆ ಹಾಗೂ ವ್ಯಾಪಕ ದಾಳಿಗೆ ಅನುಗುಣವಾಗಿ ಹೊಸ ಸಾಮರ್ಥ್ಯಗಳನ್ನು ರಷ್ಯಾ ಪೂರ್ವ ಉಕ್ರೇನ್‌ನಲ್ಲಿ ಆರಂಭಿಸಲಿದೆ. * ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ ಉಕ್ರೇನ್‌ಗೆ 1.7 ಶತಕೋಟಿ ಡಾಲರ್ ಭದ್ರತಾ ನೆರವನ್ನು ಕಲಿಪಿಸಿದೆ. ರಷ್ಯಾ ರಾಜಧಾನಿ ಮಾಸ್ಕೋ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್‌ನ 398 ಸದಸ್ಯರನ್ನು ತನ್ನ ಪ್ರಯಾಣ ನಿಷೇಧ ಪಟ್ಟಿಗೆ ಸೇರಿಸಲಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. * ರಷ್ಯಾದ ವಿದೇಶಾಂಗ ಸಚಿವಾಲಯ ಪ್ರಯಾಣ ನಿಷೇಧ ಪಟ್ಟಿಯನ್ನು ವಿಸ್ತರಿಸಲು ಯೋಜಿಸಿದೆ.