Job Description: * ಅಮೇರಿಕ ಅಧ್ಯಕ್ಷ ಜೋ ಬೈಡನ್ ಅವರು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಜೊತೆಯಾಗಿ ನೂತನ ಅನಿಲ ಒಪ್ಪಂದವನ್ನು ಘೋಷಣೆ ಮಾಡಿದ್ದಾರೆ. ಈ ಮೂಲಕ ರಷ್ಯಾದ ಇಂಧನ್ ಶಕ್ತಿಯ ಮೇಲೆ ಯುರೋಪ್ ಅವಲಂಬನೆಯನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. * ಇತ್ತಿಚಿಗಿನ ಯುರೋಪಿಯನ್ ಯೂನಿಯನ್ ನಾಯಕರ ಶೃಂಗಸಭೆಯ 2 ನೇ ದಿನದ ಸಭೆಯು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಕೇಂದ್ರೀಕರಿಸಿದೆ. ಯುರೋಪ್‌ಗೆ ದ್ರವೀಕೃತ ನೈಸರ್ಗಿಕ ಅನಿಲವನ್ನು (LNG) ತರುವನಿಟ್ಟಿನಲ್ಲಿ US ಜೊತೆಗಿನ ಒಪ್ಪಂದದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ರಷ್ಯಾದ ಮಾಸ್ಕೋ ವಿರುದ್ಧದ ಯುದ್ಧ ಹಾಗೂ ನಿರ್ಬಂಧಗಳು ಯುರೋಪ್ ಶಕ್ತಿಯ ಬಿಕ್ಕಟ್ಟನ್ನು ಎದುರಿಸುತ್ತಿವೆ. * ಇದೀಗ ಅಮೇರಿಕ ರಾಷ್ಟ್ರವು ರಷ್ಯಾ ರಾಷ್ಟ್ರದ ಮೇಲಿನ ಅನಿಲ ಅವಲಂಬನೆಯನ್ನು ಕಡಿಮೆ ಮಾಡವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಅಮೇರಿಕ ಅಧ್ಯಕ್ಷ ಬೈಡನ್ ಅವರು ತಿಳಿಸಿದ್ದಾರೆ. ಹಾಗೆಯೇ ವಾನ್ ಡೆರ್ ಲೇಯೆನ್ ಅವರು ಇಂಧನ ಶಕ್ತಿಗಾಗಿ ಮಾಸ್ಕೋ ಮೇಲಿನ ಅನಿಲ ಅವಲಂಬನೆಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಅಮೇರಿಕ LNG ರಫ್ತುಗಳನ್ನು ಸರಿ ಸುಮಾರು 15 ಶತಕೋಟಿ ಘನ ಮೀ. ಹೆಚ್ಚಿಸಲಿದೆ. * ಆಯೋಗವು EU ದೇಶಗಳ ಜೊತೆಗೆ ಕನಿಷ್ಠ 2030 ರವರೆಗೆ ಸರಿ ಸುಮಾರು 50 bcm ಅಧಿಕ LPG ಯನ್ನು ಪಡೆಯಬಹುದಾಗಿದೆ. ಬೈಡನ್ ಹಾಗೂ ವಾನ್ ಡೆರ್ ಲೇಯೆನ್ ಅವರು ಸಂಘರ್ಷದಲ್ಲಿ ಚೀನಾ ದೇಶದ ಬಗ್ಗೆ ಮಾತನಾಡುತ್ತಾರೆ.