Job Description: * ಮಹೇಂದ್ರ ಸಿಂಗ್ ಧೋನಿ ಅವರು ಇತ್ತೀಚಿಗೆ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. * ಧೋನಿ ಅವರ 40 ವರ್ಷದ ಧೋನಿ ನಾಯಕತ್ವವನ್ನು ಇದೀಗ ಆಲ್‌ರೌಂಡರ್ ಆಟಗಾರ ರವೀಂದ್ರ ಜಡೇಜ ಅವರಿಗೆ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದಾರೆ. * IPL ನ 15 ನೇ ಆವೃತ್ತಿಯಲ್ಲಿ ರವೀಂದ್ರ ಜಡೇಜ ಅವರು ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ. ರವೀಂದ್ರ ಜಡೇಜ ಅವರು ಚೆನ್ನೈ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿರುವ 3 ನೇ ಆಟಗಾರರಾಗಿದ್ದಾರೆ. * CSK ತಂಡವು ಧೋನಿ ನಾಯಕತ್ವದಲ್ಲಿ ಒಟ್ಟಾರೆಯಾಗಿ '04' ಬಾರಿ IPL ಟ್ರೋಫಿ ಗೆದ್ದಿದೆ.