Job Description: * ಪ್ರಸ್ತುತ ಸ್ಪೇನ್‌ನಲ್ಲಿ ನಡೆಯುತ್ತಿರುವ 'ಸ್ಪ್ಯಾನಿಶ್‌ ಪ್ಯಾರಾ ಬ್ಯಾಡ್ಮಿಂಟನ್‌ ಇಂಟರ್‌ನ್ಯಾಶನಲ್‌’ ಕೂಟದಲ್ಲಿ ಭಾರತವು ಒಟ್ಟಾರೆ 21 ಪದಕಗಳನ್ನೂ ಪಡೆದುಕೊಂಡಿದೆ. * ಭಾರತೀಯ ಪ್ಯಾರಾ-ಬ್ಯಾಡ್ಮಿಂಟನ್ ತಾರೆಗಳು 2022 ರ ಸ್ಪ್ಯಾನಿಷ್ ಪ್ಯಾರಾ-ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ಪಂದ್ಯಾವಳಿಯಲ್ಲಿ 21 ಪದಕಗಳನ್ನು ಜಯಿಸಿದ್ದಾರೆ. ವಿಶ್ವ ನಂ. 1 ಮಾನಸಿ ಜೋಶಿ ಹಾಗೂ ಟೋಕಿಯೊ ಚಿನ್ನದ ಪದಕ ವಿಜೇತ ಪ್ರಮೋದ್ ಭಗತ್ ಅವರು ವಿಶ್ವ ನಂ. 1 ಭಾರತೀಯ ತಂಡವು ಈ BWF ಋತುವಿನ 2 ನೇ ಪಂದ್ಯಾವಳಿಯಲ್ಲಿ ಮಾತ್ರ ಶಕ್ತಿಯುತ ಪ್ರದರ್ಶನವನ್ನು ನೀಡಿದೆ. ಒಟ್ಟಾರೆಯಾಗಿ 6 ಚಿನ್ನದ ಪದಕಗಳು, 7 ಬೆಳ್ಳಿ ಪದಕಗಳು ಹಾಗೂ 8 ಕಂಚಿನ ಪದಕಗಳನ್ನು ಜಯಿಸಿದೆ. ಭಾರತದ ಸ್ಪ್ಯಾನಿಷ್ ಪ್ಯಾರಾ-ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ (II) ಪಂದ್ಯಾವಳಿಯಲ್ಲಿ 34 ಪದಕಗಳನ್ನು ಗೆದಿದ್ದೆ, ಅವುಗಳಲ್ಲಿ 11 ಚಿನ್ನ, 7 ಬೆಳ್ಳಿ ಮತ್ತು 16 ಕಂಚಿನ ಪದಕಗಳನ್ನು ಜಯಿಸಿಕೊಂಡಿದೆ. * ಇದೇ ವಿಶ್ವದ ನಂ.1 ಮಾನ್ಸಿ ಜೋಶಿ (SL3) ಹಾಗೂ ನಿತ್ಯಾ ಸ್ರೆ(SH6) ಅವರು ಚಿನ್ನದ ಪದಕ ಗೆದ್ದರು.