Job Description: * ಪುರುಷರ ವಿಭಾಗದಲ್ಲಿ ಭಾರತದ ಶ್ರೇಯಸ್‌ ಅಯ್ಯರ್‌ ಅವರು ಫೆಬ್ರವರಿ ತಿಂಗಳ 'ಐಸಿಸಿ(ICC) ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶ್ರೇಯಸ್‌ ಅಯ್ಯರ್‌ ಅವರು ಇತ್ತೀಚಿಗಿನ ವೆಸ್ಟ್‌ ಇಂಡೀಸ್‌ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಿನ್ನಲೆಯಿಂದ ಆಯ್ಕೆಯಾಗಿದ್ದಾರೆ. * ಮಹಿಳೆಯರ ವಿಭಾಗದಲ್ಲಿ ಕಿವೀಸ್‌ನ ಯುವ ಆಲ್‌ರೌಂಡರ್‌ ಅಮೇಲಿಯಾ ಕೆರ್‌ ಅವರು ಫೆಬ್ರವರಿ ತಿಂಗಳ 'ಐಸಿಸಿ(ICC) ಆಟಗಾರ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ಇವರು ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಹಾಗೂ ಅರ್ಧ ಶತಕವನ್ನು ಬಾರಿಸಿದ್ದರು, ಹಾಗೂ ಇದೇ ಪಂದ್ಯದಲ್ಲಿ ಸರಣಿ ಶ್ರೇಷ್ಠ ಗೌರವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.