Job Description: * ಇತ್ತೀಚಿಗೆ ಇರಾನ್ ರಾಷ್ಟ್ರವು ಮಿಲಿಟರಿ ಕಾರ್ಯಾಚರಣೆಗೆ ನೆರವಾಗುವ ಉಪಗ್ರಹ 'ನೂರ್‌-2'ನ್ನು ಯಶಸ್ವಿಯಾಗಿ ಭೂಕಕ್ಷೆಗೆ ಸೇರ್ಪಡೆ ಮಾಡಿದೆ ಎಂದು 'ಟಾಸ್ನಿಮ್' ಎಂಬ ಅರೆಸರ್ಕಾರಿ ಸುದ್ದಿಸಂಸ್ಥೆಯು ಮಾಹಿತಿ ನೀಡಿದೆ. * ಈ ಹಿಂದೆ 2020 ರ ಏಪ್ರಿಲ್‌ನಲ್ಲಿ 'ನೂರ್‌' ಸರಣಿಯ ಮೊದಲ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇದೀಗ ಇರಾನ್‌ ರಾಷ್ಟ್ರವು ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಸದ್ಯದಿಂದಲೇ ತಡೆಹಿಡಿಯಬೇಕು ಎಂದು ಅನೇಕರು ಹೇಳಿಕೆ ನೀಡಿದ್ದಾರೆ. ಇದರ ವಿಚಾರವಾಗಿ ವಿಯೆನ್ನಾದಲ್ಲಿ ಮಾತುಕತೆ ನಡೆಯುತ್ತಿದೆ ಇದರ ನಡುವೆ ಇರಾನ ರಾಷ್ಟ್ರವು ಮಿಲಿಟರಿ ಉಪಗ್ರಹ ಉಡಾವಣೆ ಮಾಡಿದೆ ಎಂಬ ಮಾಹಿತಿ ಹೊರಬಂದಿದೆ. * ಈ 'ನೂರ್‌-2' ಉಪಗ್ರಹವನ್ನುಇರಾನ್‌'ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಉಡಾವಣೆ ಮಾಡಿದೆ. ಇದು ಸುಮಾರು 500 ಕಿ.ಮೀ. ಎತ್ತರದಲ್ಲಿ ಭೂಮಿಯನ್ನು ಸುತ್ತುತ್ತಿದೆ' ಎಂದು ಸುದ್ದಿಸಂಸ್ಥೆಯು ಮಾಹಿತಿಯನ್ನು ನೀಡಿದೆ. * Ouarzazate Solar Power Station (OSPS) ನೂರ್ ಪವರ್ ಸ್ಟೇಷನ್ ಎಂದು ಕರೆಯುವ ಸೌರ ಶಕ್ತಿ ಸಂಕೀರ್ಣ ಹಾಗೂ ಸಹಾಯಕ ಡೀಸೆಲ್ ಇಂಧನ ವ್ಯವಸ್ಥೆಯಾಗಿದೆ, ಇದು ಔರ್ಜಾಝೇಟ್ ಪಟ್ಟಣದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಮೊರಾಕೊದ ಡ್ರಾ-ಟಾಫಿಲೇಟ್ ಪ್ರದೇಶದಲ್ಲಿದೆ. ಗೆಸ್ಸಾಟ್ ಗ್ರಾಮೀಣ ಕೌನ್ಸಿಲ್ ಪ್ರದೇಶದಲ್ಲಿ ಸುಮಾರು 510 MW, ಇದೊಂದು ವಿಶ್ವದ ಅತಿದೊಡ್ಡ ಕೇಂದ್ರೀಕೃತ ಸೌರ ವಿದ್ಯುತ್ ಸ್ಥಾವರವಾಗಿದೆ. * ಈ ಹಿಂದೆ 2018 ರಲ್ಲಿ ಈ ನೂರ್-II ಉಪಗ್ರಹ ಕಾರ್ಯಾವನ್ನು ಮಾಡಿದೆ, ಹಾಗೂ ನೂರ್-III 2019 ರ ಜನವರಿಯಲ್ಲಿ ತನ್ನ ಕಾರ್ಯಾವನ್ನು ಆರಂಭಿಸಿದೆ ಎಂದು ತಿಳಿಸಿದ್ದಾರೆ.