Job Description: * ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಂಜಮ್ಮ ಜೋಗತಿಯವರು ರಂಗಭೂಮಿ ಹಾಗೂ ಜಾನಪದ ಲೋಕದಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಮಂಜಮ್ಮ ಅವರನ್ನು ಚುನಾವಣ ಆಯೋಗದ ರಾಯಭಾರಿಯಾಗಿ ಆಯ್ಕೆಮಾಡಲಾಗಿದೆ.