Job Description: * ರೈಲು ಮಾರ್ಗದ ಉದ್ದವು 12 ಸಾವಿರ ಕಿ.ಮೀ. ಯಾಗಿದೆ ಹಾಗೂ ಈ ರೈಲು ಲಂಡನ್ ಗೆ ತಲುಪಲು 18 ದಿನ ತೆಗೆದುಕೊಳ್ಳುತ್ತದೆ.* ಈ ರೈಲು ಸಂಚರಿಸುವ ಒಟ್ಟು ದೇಶಗಳು 7. ಚೀನಾ–ಮ್ಯಾಡ್ರಿಡ್‌ (ಸ್ಪೇನ್‌) ಸರಕು ರೈಲು ಮಾರ್ಗವು 10ಸಾವಿರ ಕಿ.ಮೀ ಯಾಗಿದೆ ಈ ರೈಲಿನಲ್ಲಿ ಗೃಹಬಳಕೆ, ವಾಹನಗಳು, ಎಲೆಕ್ಟ್ರಾನಿಕ್‌ ಸಾಧನಗಳು, ಐಟಿ ಉಪಕರಣ, ಕಲ್ಲಿದ್ದಲು ಮುಂತಾದ ಸರಕುಗಳ ಸಾಗಣೆ ಮಾಡಬಹುದಾಗಿದೆ