Job Description: * ಚೀನಾ ಬಾಹ್ಯಾಕಾಶ ತಂತ್ರಜ್ಞಾನ ಅಕಾಡೆಮಿ (ಸಿಎಎಸ್‌ಟಿ) ಝಾಂಗ್ ಕ್ಸಿಂಗ್-26 ಉಪಗ್ರಹವನ್ನು ಉಡಾಯಿಸಿದ್ದೂ, ಇದರ ವೆಚ್ಚ 333 ದಶಲಕ್ಷ ಡಾಲರ್ ಆಗಿದೆ. ಲಾಂಗ್ ಮಾರ್ಚ್ 3ಬಿ ರಾಕೆಟ್ ಮೂಲಕ ಈ ಉಪಗ್ರಹವನ್ನು ಉಡಾಯಿಸಲಾಗಿದೆ.* ನಾಗರಿಕ ವಿಮಾನಯಾನ ಮತ್ತು ಹಡಗುಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವುದು ಝಾಂಗ್ ಕ್ಸಿಂಗ್‌ ಉಪಗ್ರಹದ ಮುಖ್ಯ ಉದ್ದೇಶವಾಗಿದೆ. 2023ರಲ್ಲಿ ಇನ್ನೂ 60 ಉಡಾವಣಿಗಳನ್ನು ನಡೆಸಲು ಸಿಎಎಸ್‌ಟಿ ಯೋಜಿಸಿದೆ.* ಲಾಂಗ್ ಮಾರ್ಚ್ 3ಬಿ ರಾಕೆಟ್ ಮೂರನೇ ಹಂತದಲ್ಲಿ ದ್ರವ ಜಲಜನಕ ಮತ್ತು ದ್ರವ ಆಮ್ಲಜನಕ ಇಂಧನವನ್ನು ಬಳಸುತ್ತದೆ. ದ್ರವ ರಾಕೆಟ್ ಇಂಧನಗಳು ತಮ್ಮ ಸ್ವರೂಪದಲ್ಲೇ ಇರಲು ನಿಯಂತ್ರಿತ ತಾಪಮಾನ ಬೇಕಾಗುತ್ತದೆ.