Job Description: * ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ಬ್ಯಾಂಕ್ ಗಳಲ್ಲಿ ವಾರಸುದಾರರು ಇಲ್ಲದಿರುವ ಠೇವಣಿಗಳ ಬಗ್ಗೆ ಮಾಹಿತಿ ನೀಡಲು ಕೇಂದ್ರೀಕೃತ ಪೋರ್ಟಲ್ ಅಭಿವೃದ್ದಿಪಡಿಸಲಾಗಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ರವರು ತಿಳಿಸಿದ್ದಾರೆ.* ಬ್ಯಾಂಕ್ ನಲ್ಲಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಯಾವುದೇ ವ್ಯವಹಾರ ವಹಿವಾಟು ನಡೆಯದೆ ಇರುವ ಹಾಗೂ ವಾರಸುದಾರರು ಇಲ್ಲದೆ ಇರುವ ಖಾತೆಗಳಿಂದ ಅಂದಾಜು 35 ಸಾವಿರ ಕೋಟಿ ರೂ ಮೊತ್ತವನ್ನು ಸರಕಾರಿ ಬ್ಯಾಂಕ್ ಗಳು RBI ಗೆ ವರ್ಗಾಯಿಸಿದೆ.