Job Description: * ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ ಹುಲಿ ಸುರಕ್ಷಿತ ಪ್ರದೇಶದಲ್ಲಿ ಜನವರಿ 29 ರಂದು ಮುಕ್ತಾಯಗೊಂಡ ಪಕ್ಷಿ ಸಮೀಕ್ಷೆಯಲ್ಲಿ ಎರಡು ಹೊಸ ಪ್ರಬೇಧ ಪತ್ತೆಯಾಗಿವೆ.* ನಾರ್ದರ್ನ್ ಶೇವೆಲರ್ (ಸಲಿಕೆ ರೀತಿಯ ಕೊಕ್ಕುಳ್ಳ ಬಾತು) ಹಾಗೂ ನಾರ್ದರ್ನ್ ಪಿನ್ ಟೆಲ್ (ಸುಜಿಬಾಲದ ಬಾತು) ಪಕ್ಷಿಗಳನ್ನು ಸ್ವಯಂ ವೆವಕರು ಗುರುತಿಸಿದ್ದಾರೆ ಎಂದು ಬಿ.ಆರ್.ಟಿ ನಿರ್ದೇಶಕಿ ತಿಳಿಸಿದ್ದಾರೆ.