Job Description: * ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮಾರ್ಚ್ 16 ರಂದು ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿಯವರನ್ನು ಭಾರತದ ನೂತನ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ.* ಮಾರ್ಚ್ 15 ರಂದು ಗಾರ್ಸೆಟ್ಟಿ ತನ್ನ ನಾಮನಿರ್ದೇಶನದ ಮೇಲಿನ ಚರ್ಚೆಯನ್ನು ಸೀಮಿತಗೊಳಿಸುವ ಕ್ಲೋಚರ್ ಮೋಷನ್ ನಲ್ಲಿ ಸೆನೆಟ್ 52-42 ಮತಗಳಿಂದ ಇದಕ್ಕೆ ಅನುಮೋದನೆ ನೀಡಿತು.* ಎರಿಕ್ ಗಾರ್ಸೆಟ್ಟಿ ರವರು ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ನೇಮಕಗೊಳ್ಳುತ್ತಿರುವ ಒಪ್ಪಿಕೊಳ್ಳುತ್ತಿರುವುದು ಗೌರವದ ವಿಷಯವಾಗಿದೆ ಎಂದು ಹೇಳಿದ್ದಾರೆ. ಗಾರ್ಸೆಟ್ಟಿ 2013 ರಿಂದ ಲಾಸ್ ಏಂಜಲೀಸ್ ನ ಮೇಯರ್ ಆಗಿದ್ದರು, 12 ವರ್ಷಗಳ ಸಿಟಿ ಕೌನ್ಸಿಲ್ ಸದಸ್ಯರಾಗಿ, 6 ವರ್ಷಗಳ ಕಾಲ ಕೌನ್ಸಿಲ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.