Job Description: * ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್ ಆಡ್ಮಿರಲ್ ಸೂರಜ್ ಬೆರ್ರಿ ರವಿವಾರ(ಎ.2) ಅಧಿಕಾರ ವಹಿಸಿಕೊಂಡಿದ್ದಾರೆ. ನೌಕಾಪಡೆಯಲ್ಲಿ 39 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಸತೀಶ್ ಕುಮಾರ್ ನಾಮದೇವ್ ನಿವೃತ್ತಿಗೊಂಡ ನಂತರ ಸೂರಜ್ ಅವರು ನೇಮಕಗೊಂಡಿದ್ದರು.* ಶ್ರೀಲಂಕಾ ಹಾಗೂ ಮಾಲ್ಡಿವ್ಸ್ ನಲ್ಲಿ ಸುನಾಮಿ ಪರಿಹಾರ ಕಾರ್ಯಾಚರಣೆಗಳಲ್ಲಿ ಸಲ್ಲಿಸಿದ ಉತ್ಕೃಷ್ಟ ಸೇವೆಗಳಿಗಾಗಿ ಅವರಿಗೆ 2006ರಲ್ಲಿ ವಿಶಿಷ್ಟ ಸೇವಾ ಪದಕ ಮತ್ತು 2015ರಲ್ಲಿ ಕರ್ತವ್ಯ ನಿಷ್ಠೆಗಾಗಿ ನೌಕಾ ಸೇನಾ ಪದಕ ಪುರಸ್ಕಾರ ದೊರಕಿದೆ.