Job Description: * ಭಾರತದ ಜೊತೆಗೆ ರಷ್ಯಾ ನಡೆಸುತ್ತಿರುವ ಬಹುತೇಕ ವಹಿವಾಟುಗಳು ಡಾಲರ್‌ನಲ್ಲಿ ನಡೆಯುತ್ತಿಲ್ಲದಿರುವುದು ಕಾರಣದಿಂದಾಗಿ ಅಮೆರಿಕದ ನೇತೃತ್ವದಲ್ಲಿ ರಷ್ಯಾದ ಮೇಲೆ ಹೇರಲಾಗಿರುವ ಅಂತರ ಗಳ ರಾಷ್ಟ್ರೀಯ ಮಟ್ಟದ ಅರ್ಥಿಕ ನಿರ್ಬಂಧಗಳು, ದಶಕಗಳಿಂದಲೂ ಭಾರತ ಡಾಲರ್ ಹೊಂದಿದ್ದ ಪ್ರಾಬಲ್ಯವನ್ನು ಕುಗ್ಗಿಸಿವೆ.* ವಿಶ್ವದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ದೇಶಗಳ ಸಾಲಿನಲ್ಲಿ ಭಾರತವು ಮೂರನೆಯ ಸ್ಥಾನದಲ್ಲಿದೆ. ಉಕ್ರೇನ್-ರಷ್ಯಾ ಯುದ್ಧ ಆರಂಭವಾದ ನಂತರದಲ್ಲಿ, ಭಾರತಕ್ಕೆ ಕಚ್ಚಾ ತೈಲ ಪೂರೈಸುವ ದೇಶಗಳ ಸಾಲಿನಲ್ಲಿ ರಷ್ಯಾ ಮೊದಲ ಸ್ಥಾನಕ್ಕೆ ಬಂದಿದೆ.* ಮುಖ್ಯ ಅಂಶಗಳು - ದಿರ್ಹಂ ಮತ್ತು ರೂಬಲ್‌ನಲ್ಲಿ ಹಣ ಪಾವತಿಸುತ್ತಿರುವ ಭಾರತ - ಭಾರತದಲ್ಲಿ ಖಾತೆ ತೆರೆದಿರುವ ರಷ್ಯಾ ಬ್ಯಾಂಕ್‌ಗಳು - ಅರ್ಥ ವ್ಯವಸ್ಥೆಯನ್ನು ಡಾಲರ್ ಪ್ರಭಾವದಿಂದ ಮುಕ್ತಗೊಳಿಸಲು ರಷ್ಯಾ ಯತ್ನ