* 'ವಿಶ್ವ ಸುಂದರಿ 2023'ರ ಸೌಂದರ್ಯ ಸ್ಪರ್ಧೆಯನ್ನು 27 ವರ್ಷದ ನಂತರ ಭಾರತದಲ್ಲಿ ಆಯೋಜಿಸಲಾಗಿದ್ದು, 27 ವರ್ಷಗಳ ಬಳಿಕ ಭಾರತವು 71 ನೇ ಆವೃತ್ತಿಯ ಇದೆ ನವೇಂಬರನಲ್ಲಿ ನಡೆಯುವ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯ ವಹಿಸಲಿದೆ.* ವಿಚಾರವನ್ನು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಿಸ್ ವರ್ಲ್ಡ್ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲಿಯ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಿ ರವರ ಜೂನ್ 8 ರಂದು ಘೋಷಿಸಿದ್ದಾರೆ.