* ಭಾರತ ಸೇನೆ ಮತ್ತು ಸೇಶೆಲ್ಸ್ ರಾಷ್ಟ್ರದ ರಕ್ಷಣಾ ಪಡೆಗಳು ಜಂಟಿಯಾಗಿ ಸಮರಾಭ್ಯಾಸದ 10ನೇ ಆವೃತ್ತಿಯನ್ನು ಮಾರ್ಚ್ 18 ರಿಂದ ಮಾರ್ಚ್ 27 ರವರೆಗೆ ನಡೆಯಲಿದೆ. ಈ ಸಮರಾಭ್ಯಾಸವನ್ನು ಲ್ಯಾಮಿಟಿ ಎಂದು ಹೆಸರಿಸಲಾಗಿದೆ. * ಕ್ರಿಯೋಲ್ ಭಾಷೆಯಲ್ಲಿ ಲ್ಯಾಮಿಟಿ ಎಂದರೆ ಸ್ನೇಹ ಎಂದರ್ಥ.* ಈ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ ಗೂರ್ಖಾ ರೈಫಲ್ಸ್ ಮತ್ತು ಸೆಶಲ್ಸ್ ರಕ್ಷಣಾ ಪಡೆಗಳ ತಲಾ 45 ಸಿಬ್ಬಂದಿ ಭಾಗಿಯಾಗಿದ್ದಾರೆ.