Job Description: * ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅರುಣಾಚಲ ಪ್ರದೇಶದ 11 ಪ್ರದೇಶಗಳಿಗೆ ಚೀನಿ ಹೆಸರುಗಳನ್ನು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಭಾರತ ಏಪ್ರಿಲ್ 4 ರಂದು ತಿರಸ್ಕರಿಸಿದೆ.* ಚೀನಾದ ನಾಗರಿಕ ವ್ಯಾವಹಾರಿಕ ಸಚಿವಾಲಯು 3 ನೇ ಹಂತದಲ್ಲಿ ಹೆಸರನ್ನು ಬದಲಿಸಿದೆ ಎಂದು ಗ್ಲೋಬಲ್ ಟೈಮ್ಸ್ ಏಪ್ರಿಲ್ 3 ರಂದು ವರದಿ ಮಾಡಿದೆ, ಮತ್ತು ಅರುಣಾಚಲ ಪ್ರದೇಶದ 2017 ರಲ್ಲಿ 6 ಸ್ಥಳಗಳಿಗೆ ಮರುನಾಮಕರಣ ಮತ್ತು 15 ಸ್ಥಳಗಳಿಗೆ 2021 ರಲ್ಲಿ ಚೀನಾ ಮರುನಾಮಕರಣ ಮಾಡಿತ್ತು, ಈ ನಾಮಕರಣವನ್ನು ಭಾರತವು ತಿರಸ್ಕರಿಸಿದೆ.